ರಿಲೀಸ್ ಆಯ್ತು..ಯುವರತ್ನ ಮೂವಿ ಪೋಸ್ಟರ್..!

ಬಹುನಿರೀಕ್ಷಿತ ಪುನೀತ್ ರಾಜ್‍ಕುಮಾರ್, ಸಂತೋಷ್ ಅನಂತ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಈಗಾಗ್ಲೇ ದೊಡ್ಡ ಹೈಪ್ ಕ್ರಿಯೆಟ್ ಆಗಿತ್ತು. ಇನ್ನು ನ್ಯೂ ಇಯರ್ ಗೆ ಸಿನಿಮಾ ತಂಡ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಕೊಡೋದಾಗಿ ಹೇಳಿತ್ತು ಅದರಂತೆ ಚಿತ್ರತಂಡ ಅಭಿಮಾನಿಗಳಿಗೆ ಗಿಫ್ಟ್ ನೋಡಿದೆ.. ಹೌದು ಯುವರತ್ನ ತಂಡ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಗಿಫ್ಟ್ ನೀಡಿದೆ. ಇದರಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ಒಂದು‌ ಸ್ಕೆಲಿಟನ್ ಬೆನ್ನ ಮೇಲಿರೋ ಪೋಸ್ಟರ್ ಆಗಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕ್ಯೂರ್ಯಾಸಿಟಿ ಹೆಚ್ಚಿಸಿದೆ.

ಈ ಹಿಂದೆ ಅಣ್ಣಾಬಾಂಡ್ ಸಿನಿಮಾದಲ್ಲಿ ಸ್ಕೆಲಿಟನ್ ಬೈಕ್ ಹತ್ತಿದ್ದ ಅಪ್ಪು ಈಗ ಸ್ಕೆಲಿಟನ್ ಅನ್ನು ಬೆನ್ನಿಗೆ ಹತ್ತಿಸಿಕೊಂಡಿದ್ದಾರೆ. ಸದ್ಯ ಪೋಸ್ಟರ್ ಜಭರ್ ದಸ್ತ್ ಆಗಿ‌ ಇದ್ದು ಚಿತ್ರದ ಇನ್ನಷ್ಟು ಅಪ್ ಡೇಟ್ ಚಿತ್ರತಂಡ ಮುಂದಿನ ದಿನಗಳಲ್ಲಿ ನೀಡಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top