ವೈರಲ್ ಆಯ್ತು ಯಶ್ ಮತ್ತು ರಾಧಿಕಾ ಪಂಡಿತ್ ಡ್ಯಾನ್ಸ್ ವಿಡಿಯೋ..!

yash radhika dance kgf

ನ್ಯಾಷನಲ್ ಸ್ಟಾರ್ ಯಶ್ ಈಗ ಏನೂ ಮಾಡಿದ್ರು ಸುದ್ದಿ, ಸದ್ಯ ಕೆಜಿಎಫ್ 2 ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿರೋ ಯಶ್, ಮೂರನೇ ವರ್ಷದ ವಿವಾಹ ಮಹೋತ್ಸವದ ಕಾರ್ಯಕ್ರಮದಲ್ಲಿ ತನ್ನ ಪತ್ನಿ ಜೊತೆ ಡ್ಯಾನ್ಸ್ ಮಾಡಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ, ಕೆಜಿಎಫ್ ಚಿತ್ರ ಹಿಂದಿ ಹಾಡಿಗೆ ಹೆಜ್ಜೆ ಹಾಕಿರೋ ಈ ಜೋಡಿಯ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೆಜಿಎಫ್ ಚಿತ್ರದ ಗಲಿ ಗಲಿ ಸಾಂಗ್‍ಗೆ ಯಶ್ ರಾಧಿಕಾ ಪಂಡಿತ್ ಕೈ ಹಿಡಿದು ಹೆಜ್ಜೆ ಹಾಕಿದ್ದು ಡ್ಯಾನ್ಸ್ ಜೊತೆಗೆ ಅಲ್ಲಲ್ಲಿ ಕಾಮಿಡಿಯನ್ನು ಮಾಡಿದ್ದು ಈ ವಿಡಿಯೋ ಈಗ ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ, ಈಗಾಗ್ಲೇ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು , ಯಶ್ ಅಭಿಮಾನಿಗಳು ಅಣ್ಣ ಅತ್ತಿಗೆ ಸೂಪರ್ ಅಂತ ಕಾಮೆಂಟ್ ಗಳನ್ನು ಮಾಡ್ತಾ ಇದ್ದಾರೆ..

3rd year engagement anniversary special video…

Posted by Yashizm on Sunday, August 11, 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top