WhatsApp ಉಪಯೋಗಿಸುವವರು ತಪ್ಪದೇ ಓದಿ!

whatsapp news update

ಇಂದು ಎಲ್ಲೆಡೆ ವಾಟ್ಸಾಪ್ ಉಪಯೋಗಿಸುವವರು ತಪ್ಪದೇ ಓದಿ, ವಾಟ್ಸಾಪ್ ಟೆಕ್ನಿಕಲ್ ಸಮಸ್ಯೆ ಬಗ್ಗೆ ಹರಿದಾಡ್ತಿದೆ ಸುಳ್ ಸುದ್ದಿ, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಬಳಸುವವರು ಒಂದು ಕ್ಷಣ ಯಾಕೋ ಇಂಟರ್‍ನೆಟ್ ವರ್ಕ್ ಆಗ್ತಿಲ್ಲ ಅಂತ ತಲೆ ಕೆಡಿಸಕೊಂಡಿದ್ದಾರೆ.

ನಂತರ ಬೇರೆ ಆ್ಯಪ್‍ಗಳು ವರ್ಕ್ ಆಗಿದ್ದನ್ನು ನೋಡಿ ಎನೋ ಸಮಸ್ಯೆ ಇದೆ ಅಂತ ಸುಮ್ಮನಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಸುಳ್ಳು ಸುದ್ದಿಯನ್ನು ಹರಡಲು ಶುರು ಹಚ್ಚಿಕೊಂಡರು

 

ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ ಅಂತ ಕೆಲವರು ಕಳುಹಿಸಿದರೆ, ಕೆಲವರು ಒಂದು ವಾರ ವಾಟ್ಸಾಪ್ ನಲ್ಲಿ ಇಮೇಜಸ್, ಮೀಡಿಯಾ ಡೌನ್‍ಲೋಡ್ ಬ್ಯಾನ್ ಮಾಡಲಾಗಿದೆ ಅಂತ ಸುಳ್ಳು ಸುದ್ದಿಯ ಫಾರ್ವರ್ಡ್ ಮೆಸೇಜ್ ಕಳುಹಿಸಿದರು. ಇನ್ನು ಏನೇನೋ ಫೇಕ್ ಮೆಸೇಜ್‍ಗಳು ರಾಶಿ ರಾಶಿ ಮೆಸೇಜ್‍ಗಳು ಬರಲು ಶುರು ಹಚ್ಚಿಕೊಂಡವು..

ಇದೇ ವೇಳೆ ಫೇಸ್‍ಬುಕ್ ತಮ್ಮ ಅಕೌಂಟ್‍ನಲ್ಲಿ ನಮ್ಮ ಆ್ಯಪ್‍ನಲ್ಲಿ ಇಮೇಜಸ್ ಡೌನ್‍ಲೋಡ್ ಮಾಡಲು, ಕಳುಹಿಸಲು ಸಮಸ್ಯೆಯಾಗುತ್ತಿದೆ ಅದಕ್ಕೆ ವಿಷಾದಿಸುತ್ತೇವೆ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದೆ.

ಗೆಳೆಯರೇ ಯಾವುದೇ ಸುಳ್ಳು ಸುದ್ದಿಯನ್ನು ಹರಡಬೇಡಿ ಯಾರು ವಾಟ್ಸ್ ಆಪ್, ಫೇಸ್‍ಬುಕ್, ಇನ್ ಸ್ಟಾಗ್ರಾಂನ್ನು ಬ್ಯಾನ್ ಮಾಡಿಲ್ಲ ಆದಷ್ಟು ಬೇಗ ನಾರ್ಮಲ್ ಆಗಿ ವರ್ಕ್ ಮಾಡುತ್ತೆ

ಈ ವಿಷಯವನ್ನು ಎಲ್ಲರಿಗೂ ಶೇರ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top