ವಿಷ್ಣು ದಾದಾ ಬಾಯಲ್ಲಿ ಫೇಸ್ ಬುಕ್,ವಾಟ್ಸಾಪ್,ಇದು ಮಾರ್ಡನ್ ನಾಗರಹಾವು..!

modern ramachari

ವಿಷ್ಣು ದಾದಾ ನಾಗರಹಾವು ಸಿನಿಮಾ ಯಾರ್ ನೋಡಿರಲ್ಲ ಹೇಳಿ.. ಇನ್ನು ಅದ್ರಲ್ಲಿ ಬರೋ ಒಂದೊಂದು ಡೈಲಾಗ್ ನೂ ಕೇಳೋಕೆ ಇರೋ ಮಜಾನೇ ಬೇರೆ, ಅದ್ರಲ್ಲೂ ಚಿತ್ರದುರ್ಗ ಕೋಟೆ ಮೇಲೆ ರಾಮಾಚಾರಿ,ಮೇಷ್ಟ್ರು ನಡುವೆ ನಡೇಯೋ ಸಂಭಾಷಣೆ ಕೇಳ್ತಾ ಇದ್ರೆ ಶಿಳ್ಳೇ ಹೊಡಿಬೇಕು ಅನಿಸುತ್ತೇ.. ಆದ್ರೆ ಅದೇ ಸೀನ್ ಅದೇ ಕಲಾವಿದರು ಮಾರ್ಡನ್ ಡೈಲಾಗ್ ಹೊಡೆದ್ರೆ ಹೇಗಿರುತ್ತೆ.. ಚಾಮಯ್ಯ ಮೇಷ್ಟ್ರು ಪಬ್ ಜಿ.. ಟಿಕ್ ಟಾಕ್ ಅಂತಿದ್ರೆ ,ಇತ್ತ ರಾಮಾಚಾರಿ ಫೇಸ್ ಬುಕ್ ವಾಟ್ಸಾಪ್,ಇನ್ಸ್ಟಾ ಅಂತ ಡೈಲಾಗ್ ಹೊಡೆದ್ರೆ ಹೇಗಿರುತ್ತೆ.. ಹೌದು ಈ ರೀತಿಯ ಪ್ರಯತ್ನ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಆಗಿದ್ದು.. ಇಲ್ಲಿ‌ ರಾಮಾಚಾರಿ ಮತ್ತು ಮೇಷ್ಟ್ರು ನಡುವೆ ಮದುವೆ,ಫೇಸ್ ಬುಕ್,ಇನ್ಸ್ಟಾ ಈ ರೀತಿ ಸಂಭಾಷಣೆ ನಡೆದಿದೆ.ಸದ್ಯ ಈ ಮಾರ್ಡನ್ ನಾಗರಹಾವು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಾರ್ಡನ್ ನಾಗರಹಾವು ನೋಡಿ ಸದ್ಯ ಮಿಶ್ರ ಪ್ರತಿಕ್ರಿಯೆ ಬರ್ತಾ ಇದೆ..

RAMACHARI AS BRAHMACHARI | NAATI FACTORY

Tag your unmarried friend and ask them to get married soon.. 😉

Posted by Naati Factory on Sunday, 24 November 2019

ನೀವೂ ಒಂದ್ ಸಾರಿ ಈ ವಿಡಿಯೋ ನೋಡಿ ಎಂಜಾಯ್ ಮಾಡಿ..ಇಷ್ಟ ಆಯ್ತಾ ಇಲ್ವಾ ಅನ್ನೋದನ್ನ ಕಾಮೆಂಟ್ ಮಾಡಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top