ರುಚಿಯಾದ ತರಕಾರಿ ವೆಜ್ ಪಲಾವ್ ಮಾಡುವುದು ಹೇಗೆ ನೋಡಿ!

veg palav vegetables pulao recipe in kannada

ಪ್ರತಿದಿನ ತರಕಾರಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕೆಲವರು ರುಚಿಯಿಲ್ಲ ಸೊಪ್ಪು ಸದೆ ಅಂತ ಹೇಳ್ತಾರೆ, ಆದರೆ ಅದನ್ನೇ ರುಚಿಯಾಗಿ ಹೆಚ್ಚು ತರಕಾರಿ ಉಪಯೋಗಿಸಿ ಸಿಂಪಲ್ ಆಗಿ ರುಚಿಯಾದ ತರಕಾರಿ ವೆಜ್ ಪಲಾವ್ ಮಾಡುವುದು ಹೇಗೆ ಅಂತ ಇಂದು ತಿಳಿದುಕೊಳ್ಳಿ

ವೆಜಿಟೇಬಲ್ ಪಲಾವ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

3/4 ಕೆ.ಜಿ. ಅಕ್ಕಿ
2 ಹಿಡಿ ಬೀನ್ಸ್
2 ಹಿಡಿ ಗೋಬಿ
2 ಹಿಡಿ ಎಲೆ ಕೋಸು
2 ಆಲೂಗಡ್ಡೆ
2 ಕ್ಯಾರೆಟ್
2 ಈರುಳ್ಳಿ
10 ಹಸಿ ಮೆಣಸಿನ ಕಾಯಿ
2 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಟೀ ಸ್ಪೂನ್ ತುಪ್ಪ
10 ಕರಿ ಮೆಣಸು
4 ಲವಂಗ
4 ಚಕ್ಕೆ
2 ಏಲಕ್ಕಿ
1 ದೊಡ್ಡ ಏಲಕ್ಕಿ
1 ತುಂಡು ಜಾವಿತ್ರಿ
1 ಟೀ ಸ್ಪೂನ್ ಶಾಜಿರ
2 ಪಲಾವ್ ಎಲೆ
1 ಕಪ್ ಮೊಸರು
2 ನಿಂಬೆ ಹಣ್ಣು
ಸ್ವಲ್ಪ ಕೊತ್ತಂಬರಿ
ಸ್ವಲ್ಪ ಪುದೀನ
ಅಡುಗೆ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಈ ವಿಡಿಯೋ ನೋಡಿ ರುಚಿಯಾದ ವೆಜ್ ಪಲಾವ್ ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top