ಸಿಂಪಲ್ ಆಗಿ ಮನೆಯಲ್ಲೇ ಮಾಡಿ ವೆಜಿಟೆಬಲ್ ಕುರ್ಮಾ

veg kurma

ಚಪಾತಿ, ಪರೋಟ, ರೊಟ್ಟಿ, ರೈಸ್ ಜೊತೆ ಸೂಪರ್ ಕಾಂಬಿನೇಷನ್ ಅಂದರೆ ಅದು ವೆಜಿಟೆಬಲ್ ಕುರ್ಮಾ, ಇದರಲ್ಲಿ ಹೆಚ್ಚು ತರಕಾರಿ ಉಪಯೋಗಿಸುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇಂದು ಸಿಂಪಲ್ ಆಗಿ ಮನೆಯಲ್ಲೇ ವೆಜಿಟೆಬಲ್ ಕುರ್ಮಾ ಮಾಡುವುದು ಹೇಗೆ ಅಂತ ತಿಳಿದುಕೊಳ್ಳಿ.

ವೆಜಿಟೆಬಲ್ ಕುರ್ಮಾ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
1 ಈರುಳ್ಳಿ
1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಆಲೂಗಡ್ಡೆ
2 ಕ್ಯಾರೆಟ್
4 ಟೊಮ್ಯಾಟೋ
2 ಹಿಡಿ ಹೂ ಕೋಸು
2 ಹಿಡಿ ಎಲೆ ಕೋಸು
4 ಹಸಿ ಮೆಣಸಿನ ಕಾಯಿ
2 ಟೀ ಸ್ಪೂನ್ ಖಾರದ ಪುಡಿ
1/4 ಟೀ ಸ್ಪೂನ್ ಅರಿಶಿನ
1/2 ಟೀ ಸ್ಪೂನ್ ಗರಂ ಮಸಾಲ
1 ಟೀ ಸ್ಪೂನ್ ಧನಿಯಾ ಪೌಡರ್
ಅರ್ಧ ಹಸಿ ತೆಂಗಿನ ಕಾಯಿ ಪೇಸ್ಟ್
ರುಚಿಗೆ ತಕ್ಕಷ್ಟು ಉಪ್ಪು


ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top