ಒಮ್ಮೆ ಈ ತರ ಉಪ್ಪಿಟ್ ಮಾಡಿ ನೋಡಿ ಮನೆಯಲ್ಲೆ ಮತ್ತೆ ಮತ್ತೆ ಕೇಳ್ತಾರೆ!

tasty restaurant style upma

ನಿಮ್ಮ ಮನೆಯಲ್ಲಿ ಯಾರಿಗಾದರೂ ಕೇಳಿ ಯಾವ ತಿಂಡಿ ಇಷ್ಟ ಇಲ್ಲ ಅಂದರೆ ಪಟ್ ಅಂತ ಹೇಳೋದೆ ಉಪ್ಪಿಟ್, ಅದೇ ಕಾಂಕ್ರಿಟ್ ಇಷ್ಟ ಇಲ್ಲ ಅಂತ ಹೇಳ್ತಾರೆ. ಅದು ಎಷ್ಟೇ ಇಷ್ಟ ಇಲ್ಲ ಅಂದರೂ ಮನೆಯಲ್ಲಿ ಉಪ್ಪಿಟ್ ಮಾಡೆ ಮಾಡ್ತಾರೆ. ಆದರೆ ಯಾರು ಉಪ್ಪಿಟ್ ಅಂದರೆ ಇಷ್ಟ ಇಲ್ಲ ಅಂತಾರೊ ಅವರೇ ಪದೇ ಪದೇ ಉಪ್ಪಿಟ್ ಮಾಡಿ ಅಂತ ಹೇಳ್ಬೇಕಾದರೆ ಈ ರೀತಿ ಒಮ್ಮೆ ಮಾಡಿ ನೋಡಿ

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ಯೂಟ್ಯೂಬ್ ನಲ್ಲಿ, Lifestyle Kannada channel ಅಂತ ಸರ್ಚ್ ಮಾಡಿ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top