ಪ್ರೀತಿಗೆ ವಯಸ್ಸಿಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ..ನೋಡಿ ಕಣ್ಣೀರು ಬರುತ್ತೆ..!

ಪ್ರೀತಿ Kannada love story

ಪ್ರೀತಿ ಯಾರಿಗೆ ಯಾವಾಗ ಬೇಕಾದ್ರೂ ಹುಟ್ಟಬಹುದು, ಇನ್ನು ಪ್ರೀತಿಗೆ ಯಾವತ್ತು ವಯಸ್ಸಿನ ಮಿತಿಯಿಲ್ಲ, ಅದರಲ್ಲೂ ಒಂದು ಸುಂದರ ಗಂಡ ಹೆಂಡತಿ ಜೋಡಿ ತಮ್ಮ ಸಂಸಾರದ ನೌಕೆಯನ್ನು ಸೊಗಸಾಗಿ ಸಾಗಿಸಿದ್ದರೆ ಆ ಜೋಡಿ ನಡುವೆ ಎಂದಿಗೂ ಪ್ರೀತಿ ಅನ್ನೋ ಚಿಲುಮೆ ಬತ್ತುವುದಿಲ್ಲ, ಎಲ್ಲೆ ಇದ್ರೂ ಹೇಗೆ ಇದ್ರೂ ತಮ್ಮ ನಡುವಿನ ಪ್ರೀತಿಗೆ ಮೋಸ ಮಾಡಿಕೊಳ್ಳುವುದಿಲ್ಲ, ಇನ್ನು ವಯಸ್ಸಿನಲ್ಲಿ ತನ್ನ ಗಂಡ ತನಗಾಗಿ ಎಲ್ಲವನ್ನು ಧಾರೆ ಎರೆದಿದ್ದರೆ, ಇಳಿ ವಯಸ್ಸಿನಲ್ಲಿ‌ ಗಂಡನಿಗೆ ಆಸರೆಯಾಗಿ ಪ್ರೀತಿಯನ್ನು ಧಾರೆ ಎರೆಯುತ್ತಾಳೆ, ಅದಕ್ಕೆ ಸಾಕ್ಷಿ ಅನ್ನೋ ಹಾಗೆ ಈ ಒಂದು ವಿಡಿಯೋ ಈಗ ಎಲ್ಲರ ಮನ ಮುಟ್ಟುವಂತಿದೆ, ಒಂದು ಮದುವೆ ಕಾರ್ಯಕ್ರಮದಲ್ಲಿ ಊಟದ ವೇಳೆ ತನ್ನ ಗಂಡನಿಗೆ ಪ್ರೀತಿಯಿಂದ ತನ್ನ ಪತ್ನಿ ಐಸ್ ಕ್ರೀಂ‌ ತಿನ್ನಿಸುತ್ತಿರೋ ದೃಶ್ಯ ನೋಡಿ ಪ್ರೀತಿಗೆ ಎಂದು ವಯಸ್ಸಿನ‌ ಮಿತಿ ಇಲ್ಲ ರೀ‌ ಅಂತಿದ್ದಾರೆ ಹೃದಯ ಮಿಡಿಯೋ ಪ್ರೇಮಿಗಳು. ಒಟ್ಟಿನಲ್ಲಿ ಈ ಒಂದು ವಿಡಿಯೋ ಹೇಳ್ತಾ ಇದೆ ಜಗತ್ತಿನಲ್ಲಿ ಪ್ರೀತಿಗಿಂತ ದೊಡ್ಡ ಮದ್ದು ಬೇರೊಂದಿಲ್ಲ ಅಂತ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top