ಬ್ಯಾಚುಲರ್ಸ್ ಗಳಿಗೆ ಮಾತ್ರ ಕೇವಲ ಐದೇ ನಿಮಿಷದಲ್ಲಿ ಟೊಮ್ಯಾಟೋ ಸಾರು

tomato ssaru recipe in kannada

ಆಫೀಸ್, ಕಾಲೇಜುಗಳಿಗೆ ಹೋಗುವ ಬ್ಯಾಚುಲರ್ಸ್‍ಗಳಿಗೆ ಫಾಸ್ಟ್ ಆಗಿ ಸುಲಭವಾಗಿ ರುಚಿಯಾದ ಟೊಮ್ಯಾಟೋ ಸಾರು ಹೇಗೆ ಮಾಡಬೇಕು ಅಂತ ತಿಳಿದುಕೊಳ್ಳಿ

ಟೊಮ್ಯಾಟೋ ಸಾರು ಮಾಡಲು ಬೇಕಾಗಿರುವ ಸಾಮಾಗ್ರಿಗಳು

8 ಟೊಮ್ಯಾಟೋ ಹಣ್ಣು
1 ಹಿಡಿ ತೊಗರಿ ಬೇಳೆ
2 ಟೀ ಸ್ಪೂನ್ ಖಾರದ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
1/4 ಟೀ ಸ್ಪೂನ್ ಅರಿಶಿನ
1/4 ಟೀ ಸ್ಪೂನ್ ಜೀರಿಗೆ
8 ಎಸಳು ಬೆಳ್ಳುಳ್ಳಿ
ಸ್ವಲ್ಪ ಕೊತ್ತಂಬರಿ
ಸ್ವಲ್ಪ ಕರಿಬೇವು
2 ಗ್ಲಾಸ್ ನೀರು

ಒಗ್ಗರಣೆಗೆ ಬೇಕಾಗಿರುವ ಸಾಮಾಗ್ರಿಗಳು

2 ಟೀ ಸ್ಪೂನ್ ಅಡುಗೆ ಎಣ್ಣೆ
1/2 ಟೀ ಸ್ಪೂನ್ ಸಾಸುವೆ
1/2 ಟೀ ಸ್ಪೂನ್ ಜೀರಿಗೆ
6 ಬೆಳ್ಳುಳ್ಳಿ
ಸ್ವಲ್ಪ ಕರಿಬೇವು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top