ಹಸೆಮಣೆ ಏರಿದ ಟಿಕ್‌ಟಾಕ್‌ ಸ್ಟಾರ್ಸ್‌, ಅಲ್ಲುರಘು-ಸುಷ್ಮಿತಾ..!

ಟಿಕ್‌ಟಾಕ್‌ನಲ್ಲಿ ಸ್ಟಾರ್‌ ಆಗಿ..ಮಿಂಚಿದ್ದ ,ಅಲ್ಲು ರಘು ಮತ್ತು ಸುಷ್ಮಿತಾ ಈಗ ಹಸೆಮಣೆ ಏರಿದ್ದಾರೆ..ನಿನ್ನೆ ಬೆಂಗಳೂರಿನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಹೊಸ ದಾಂಪತ್ಯ ಜೀವನಕ್ಕೆ ಈ ಸ್ಟಾರ್‌ ಜೋಡಿ ಕಾಲಿಟ್ಟಿದ್ದಾರೆ..

ಟಿಕ್‌ಟಾಕ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದ ಅಲ್ಲು ರಘು ಮತ್ತು ಸುಷ್ಮಿತಾ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಗುರು ಹಿರಿಯರ ಸಮ್ಮುಖದಲ್ಲಿ ಇಬ್ಬರು ಜೋಡಿ ಹಸೆಮಣೆ ಏರಿದ್ದಾರೆ..ಇನ್ನು ಸ್ಯಾಂಡಲ್‌ವುಡ್‌ನ ಪ್ರಮುಖರು ಅಲ್ಲು ರಘು ಜೋಡಿಗೆ ಶುಭಕೋರಿದ್ದು, ಸ್ಯಾಂಡಲ್‌ವುಡ್‌ನ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಕೂಡ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ಜೋಡಿಗೆ ಶುಭ ಕೋರಿದ್ದಾರೆ..ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಅಲ್ಲರಘು-ಸುಷ್ಮಿತಾಗೆ ನಮ್‌ ಕಡೆಯಿಂದ ಹ್ಯಾಪಿ ಮ್ಯಾರಿಡ್‌ ಲೈಫ್‌

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top