ಟಿಕ್ ಟಾಕ್‍ನಲ್ಲಿ ಸಖತ್ ಫೇಮಸ್ ಆಗಿರುವ ಡಾಲ್ಗೋನ ಕಾಫಿ ಮಾಡುವುದು ಹೇಗೆ ನೋಡಿ

tiktok dalgona coffee

ಸದ್ಯಕ್ಕೆ ಟಿಕ್‍ಟಾಕ್‍ನಲ್ಲಿ ಹೆಚ್ಚು ವೈರಲ್ ಆಗಿರೋ ವಿಡಿಯೋಗಳಲ್ಲಿ ಡಲ್ಗೋನ ಕಾಫಿ ವಿಡಿಯೋ ಕೂಡ ಒಂದು, ವಿಶ್ವದಾದ್ಯಂತ ಎಲ್ಲರೂ ಈ ಕಾಫಿ ಜೊತೆ ವಿಡಿಯೋ ಮಾಡ್ತಿದ್ದಾರೆ ನೀವಿನ್ನು ಈ ಕಾಫಿಯನ್ನು ಟ್ರೈ ಮಾಡಿಲ್ಲ ಅಂದರೆ ಈಗಲೇ ಟ್ರೈ ಮಾಡಿ

ಡಲ್ಗೋನ ಕಾಫಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು

2 ಟೀ ಸ್ಪೂನ್ ಕಾಫಿ ಪೌಡರ್
3 ಟೀ ಸ್ಪೂನ್ ಸಕ್ಕರೆ
1 ಟೀ ಸ್ಪೂನ್ ಕೋಕೋ ಪೌಡರ್
2 ಕಪ್ ಹಾಲು
6 ಐಸ್ ಕ್ಯೂಬ್ಸ್

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top