ರುಚಿಯಾದ ಸ್ವೀಟ್ ಕುರ್ ಕುರೆ ರೆಸಿಪಿ

sweet kurkure recipe in kannada

ಈ ತಿಂಡಿಯನ್ನು ನೀವೂ ಚಿಕ್ಕವರಿದ್ದಾಗ ಅಂಗಡಿಗಳಲ್ಲಿ ತೆಗೆದುಕೊಂಡು ತಿಂದಿರಬಹುದು ಗ್ರೀನ್, ರೆಡ್ ಕಲರ್‍ನಲ್ಲಿ ಸಿಗುತ್ತಿತ್ತು ಸ್ವಲ್ಪ ಸಕ್ಕರೆ ಪಾಕದ ಕೋಟಿಂಗ್ ತುಂಬಾ ರುಚಿ ಇಂದು ಈ ರುಚಿಯಾದ ಸ್ವೀಟ್ ಕುರ್ ಕುರೆ ರೆಸಿಪಿಯನ್ನು ಮಾಡುವುದು ಹೇಗೆ ಅಂತ ನೋಡಿ

ಸ್ವೀಟ್ ಕುರ್ ಕುರೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

1 ಕಪ್ ಕಡ್ಲೆ ಹಿಟ್ಟು
3 ಟೇಬಲ್ ಸ್ಪೂನ್ ಹೋಳಿಗೆ ರವೆ
2 ಸ್ಪೂನ್ ತುಪ್ಪ
3/4 ಕಪ್ ಸಕ್ಕರೆ
3/4 ಕಪ್ ನೀರು
1/4 ಲೀಟರ್ ಅಡುಗೆ ಎಣ್ಣೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top