3ನೇ ತಾರೀಕು ಸನ್ನಿ ನೈಟ್, ಹುಡುಗರು ಸನ್ನಿ ನೋಡಿ ಆಗ್ತಾರ ಟೈಟ್..!

ಬೆಂಗಳೂರಿಗೆ ಇದೇ ತಿಂಗಳು 3ನೇ ತಾರೀಕು ಬರ್ತಾ ಇದ್ದಾರೆ ಬಾಲಿವುಡ್‌ ನ ಹಾಟ್ ಬೆಡಗಿ ಸನ್ನಿ‌ಲಿಯೋನ್. ಫ್ಯೂಷನ್ ನೈಟ್ ಅನ್ನೋ ಕಾರ್ಯಕ್ರಮಕ್ಕೆ ಬರ್ತಾ ಇರೋ ಸನ್ನಿಲಿಯೋನ್, ರಘು ದೀಕ್ಷಿತ್ ಮತ್ತು ಸನ್ನಿಲಿಯೋನ್ ಟೀಂ ಅಂದು‌ ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕೋ ಮೂಲಕ ಬೆಂಗಳೂರಿಗರ ಕಣ್ಣಿಗೆ ರಸದೌತಣ ನೀಡಲಿದ್ದಾರೆ.

ಇನ್ನು ಈ ಕಾರ್ಯಕ್ರಮ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಆವರಣದ ವೈಟ್ ಆರ್ಕಿಡ್ ನಲ್ಲಿ ನಡೆಯಲಿದ್ದು, ಬಿಗ್ ಬಾಸ್ ಖ್ಯಾತಿಯ ರಿಯಾಜ್ ಪಾಷ ಈ ಶೋನ ಹೋಸ್ಟ್ ಮಾಡಲಿದ್ದಾರೆ. ಇ‌ನ್ನು ನವೆಂಬರ್ ೩, ಸಂಜೆ 6 ಗಂಟೆಯಿಂದ ನಡೆಯಲಿರೋ ಈ ಕಾರ್ಯಕ್ರಮಕ್ಕೆ ಈಗಾಗಲೇ ಕೆಲವೆಡೆ ವಿರೋಧವು‌ ವ್ಯಕ್ತವಾಗಿತ್ತು. ಅದಕ್ಕೋಸ್ಕರ ಭದ್ರತೆಗಾಗಿ 350ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬೆಂಗಳೂರು ಪೋಲಿಸ್ ಇಲಾಖೆ ನೇಮಿಸಿದೆ..ಆದ್ರೆ ಕಳೆದ ಬಾರಿ ಸನ್ನಿ ಕಾರ್ಯಕ್ರಮ ಮಿಸ್ ಮಾಡ್ಕೊಂಡಿದ್ದ ಬೆಂಗಳೂರು ಜನ ಈ ಬಾರಿ ಫ್ಯೂಷನ್ ನೈಟ್ ನೈಟ್ ಮೂಲಕ ಸನ್ನಿ‌ ನೋಡಿ ಟೈಟ್ ಆಗೋದು ಗ್ಯಾರಂಟಿ, ಈ ಕಾರ್ಯಕ್ರಮದ ಟಿಕೆಟ್ ಗಳು ಬುಕ್ ಮೈ ಶೋ ನಲ್ಲಿ ಲಭ್ಯ ಇವೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top