ಬಿಗ್‍ಬಾಸ್ ಮನೆಯಲ್ಲಿ ಪತ್ನಿ ಜೊತೆ ಸುದೀಪ್ Wedding Anniversary..!

ಬಿಗ್‍ಬಾಸ್ ಶುರುವಾಗಿ ಒಂದು ವಾರ ಕಳೆಯುತ್ತಿದ್ದು, ಇದೇ ವೇಳೆ ಕಿಚ್ಚ ಸುದೀಪ್ ಬಿಗ್‍ಬಾಸ್ ಶೋ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ, ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರ ಮದುವೆ ವಾರ್ಷಿಕೋತ್ಸವ ಇದೇ 18ರಂದು ಇದು ಈ ಬಾರಿ ವಿವಾಹ ವಾರ್ಷಿಕೋತ್ಸವನ್ನು ಬಿಗ್‍ಬಾಸ್ ಮನೆಯಲ್ಲಿ ಆಚರಿಸಿಕೊಳ್ಳಲಿದ್ದಾರೆ, ಇದೇ ಮೊದಲ ಬಾರಿ ಕಿಚ್ಚನ ಪತ್ನಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ತಾ ಇದ್ದು, ಕಿಚ್ಚನ ಜೊತೆ ಬಿಗ್‍ಬಾಸ್ ಮನೆಗೆ ಬಂದಿರೋ ಪ್ರಿಯಾ ಸುದೀಪ್ ತಮ್ಮ ಮದುವೆ ದಿನವನ್ನು ಈ ಬಾರಿ ಬಿಗ್‍ಬಾಸ್ ಮನೆಯಲ್ಲಿ ಆಚರಿಸಿಕೊಳ್ಳೋ ಮೂಲಕ ಮದುವೆಯ ದಿನವನ್ನು ಇನ್ನಷ್ಟು ವಿಶೇಷವಾಗಿಸಿಕೊಳ್ಳಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top