ಮದುವೆಯಾದ ಮೂರೇ ವಾರದಲ್ಲಿ ಗಂಡ ಬಿಟ್ಟು ಹೋದಾಗ ಮಾಡಿದ್ದೇನು .?

ಮದುವೆಯಾದ ಮೂರೇ ವಾರದಲ್ಲಿ ಗಂಡ ಬಿಟ್ಟು ಹೋದಾಗ, ಆ ದಿಟ್ಟ ಮಹಿಳೆ ಮಾಡಿದ್ದೇನು ಗೊತ್ತಾ.? ಎಲ್ಲರೂ ಒಮ್ಮೆ ಕೇಳಲೇ ಬೇಕಾದ ಸಾಧಕಿಯ ಸ್ಟೋರಿ ಇದು,

2008 ರಲ್ಲಿ ನ್ಯೂಜಿಲ್ಯಾಂಡ್ ಅನಿವಾಸಿ ಭಾರತೀಯನ ಜೊತೆ ಮದುವೆಯಾಗಿ ಕೇವಲ ಮೂರೇ ವಾರದಲ್ಲಿ ಗಂಡ ವರಧಕ್ಷಿಣೆ ಕಿರುಕುಳದಿಂದ ಬಿಟ್ಟ ನಂತರ ನ್ಯೂಜಿಲ್ಯಾಂಡಿನಿಂದ ವಾಪಾಸ್ ಬಂದು ಕೊನೆಗೆ ಗುಜರಾತಿನ, ಒಂದು ಕುಗ್ರಾಮದಲ್ಲಿ ಸರಕಾರಿ ಶಿಕ್ಷಕಿ ಕೆಲಸ ಗಿಟ್ಟಿಸಿಕೊಂಡರು. ಅದು ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳದ ಕೆಲಸ. ಅದೇ ಸಮಯದಲ್ಲಿ UPSC ಗಾಗಿ ತಯಾರಿ ಆರಂಭಿಸುತ್ತಾರೆ.

ಕೋಮಲ್ ಅಂತರ್ಜಾಲ ಅಷ್ಟೇ ಅಲ್ಲ ಸುದ್ದಿ ಪತ್ರಿಕೆ ಸಹ ಬರದ ಹಿಂದುಳಿದ ಗ್ರಾಮದಲ್ಲಿ ಅವರ ಪರೀಕ್ಷಾ ತಯಾರಿ ನಡೆಸುತ್ತಾರೆ.

ಮುಂದೇನಾಯ್ತು ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top