ರುಚಿಯಾದ ಸ್ಟಫ್ಡ್ ಪರಾಟ ಮಾಡುವುದು ಹೇಗೆ ಅಂತ ನೋಡಿ

ಉತ್ತರ ಭಾರತದಲ್ಲಿ ಹೆಚ್ಚು ಇಷ್ಟ ಪಡುವ ತಿನಿಸುಗಳಲ್ಲಿ ಸ್ಟಫ್ಡ್ ಪರಾಟ ಕೂಡ ಹೌದು, ಇದನ್ನು ನೋಡಿದರೆ ಸಾಕು ಈಗಲೇ ತಿನ್ನಬೇಕು ಅನ್ನಿಸುತ್ತೆ ಅಷ್ಟು ಟೇಸ್ಟ್ ಆಗಿರುತ್ತೆ ಈ ರೆಸಿಪಿ ಇಂದು ರುಚಿಯಾದ ಸ್ಟಫ್ಡ್ ಪರಾಟ ಮಾಡುವುದು ಹೇಗೆ ಅಂತ ನೋಡಿ

ಸ್ಟಫ್ಡ್ ಪರಾಟ ಮಾಡಲು ಬೇಕಾಗಿರುವ ಸಾಮಾಗ್ರಿಗಳು.

1/4 ಕೆ.ಜಿ.ಮೈದಹಿಟ್ಟು
ಅರ್ಧ ಗ್ಲಾಸ್ ಬಿಸಿ ನೀರು
ಎರಡು ಈರುಳ್ಳಿ
4 ಹಸಿ ಮೆಣಸಿನ ಕಾಯಿ
1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಮೊಟ್ಟೆ
1 ಟೀ ಸ್ಪೂನ್ ಧನಿಯಾ ಪೌಡರ್
1 ಟೀ ಸ್ಪೂನ್ ಗರಂ ಮಸಾಲ
1/4 ಟೀ ಸ್ಪೂನ್ ಅರಿಶಿನ
1 ಟೀ ಸ್ಪೂನ್ ಖಾರದ ಪುಡಿ
2 ಆಲೂಗಡ್ಡೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ

ಸುಲಭವಾಗಿ ಈ ರೆಸಿಪಿ ಮಾಡಲು ಕೆಳಗಿನ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top