ಶ್ರೀಲಂಕಾ ಬಾಂಬ್ ದಾಳಿ ಕರ್ನಾಟಕದ 5 ಜನ ಸಾವು 9 ಜನ ಮಿಸ್ಸಿಂಗ್..!

ಶ್ರೀಲಂಕಾದಲ್ಲಿ ನಿನ್ನೆ ನಡೆದ ಬಾಂಬ್ ದಾಳಿಯಲ್ಲಿ‌ 290ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಅದರಲ್ಲಿ ಅನೇಕ ಭಾರತೀಯರು ಮೃತ ಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ..ಇನ್ನು ಕರ್ನಾಟಕದಿಂದ 13 ಜನ ಶ್ರೀಲಂಕಾಕ್ಕೆ ತೆರಳಿದ್ದು ಅದರಲ್ಲಿ 5ಜನ ಮೃತ ಪಟ್ಟಿದ್ದು ಉಳಿದವರು ಕಾಣೆಯಾಗಿದ್ದಾರೆ..

ಮೃತಪಟ್ಟವರು ಅಧಿಕೃತ
1.ಹನುಮಂತರಾಯಪ್ಪ,8ನೇ ಮೈಲಿ ನಿವಾಸಿ
2.ಎಂ.ರಂಗಪ್ಪ,ನೆಲಮಂಗಲ ನಿವಾಸಿ

ಮೃತಪಟ್ಟವರೆಂದು ಅಧಿಕೃತವಾಗಿಲ್ಲ
1.ಶಿವಣ್ಣ
2.ಲಕ್ಷ್ಮೀನಾರಾಯಣ
3.ರಝಿಯಾ ಖಾದರ್ ಕುಕ್ಕಾಡಿ,ಮಂಗಳೂರು

ಕಾಣೆಯಾದವರು.
ಮಾರೇಗೌಡ ,ಅಡಕಮಾರನಹಳ್ಳಿ
ಪುಟ್ಟರಾಜು,ಹಾರೋಕ್ಯಾತನಹಳ್ಳಿ
ಮುನಿಯಪ್ಪ,ಕಾಚನಹಳ್ಳಿ
ನಾಗರಾಜ್,ಬೆಂಗಳೂರು
ಪ್ರಸನ್ನ,ಬೆಂಗಳೂರು
ರಮೇಶ್ ಬೆಂಗಳೂರು
ಶ್ರೀಲಂಕಾದಲ್ಲಿ ನಾಪತ್ತೆ ಯಾಗಿದ್ದು.. ಇನ್ನು ನಿರ್ಮಾಪಕ ವಿಧಾನಪರಿಷತ್ ಸದಸ್ಯ ಸಿ ಆರ್ ಮನೋಹರ್ ಕೂದಲೆಳೆಯಲ್ಲಿ ಪಾರಾಗಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top