‘ಶೋಕಿಲಾಲ’ನಾದ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ..!

shokilala chandan shetty song

ಬಿಗ್ ಬಾಸ್ ವಿನ್ನರ್ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಈಗ ‘ಶೋಕಿಲಾಲ’ನಾಗಿ ನಿಮ್ಮ ಮುಂದೆ ಬರಲಿದ್ದಾರೆ. ಇದೇ ಜುಲೈ 17ರಂದು ರಿಲೀಸ್ ಆಗಲಿರೋ ಚಂದನ್ ಶೆಟ್ಟಿಯ ಹೊಸ ಆಲ್ಬಂ ಸಾಂಗ್ ನ ಹೆಸರು ‘ಶೋಕಿಲಾಲ’ ಲಹರಿ ಆಡಿಯೋ ಕಂಪನಿ ಮೂಲಕ ಹೊರ ಬರಲಿರೋ ಈ ಹಾಡಿನ ಪೋಸ್ಟರ್ ರಿಲೀಸ್ ಆಗಿದ್ದು.

ಈಗಾಗ್ಲೇ 3ಪೆಗ್, ಚಾಕ್ಲೆಟ್ ಗರ್ಲ್ ,ಟಕಿಲಾ ಸಾಂಗ್ ಹಿಟ್ ಆಗಿದ್ದು ‘ಶೋಕಿಲಾಲ’ ಹಾಡು ಯಾವರೀತಿ ಶೋಕಿ ಮಾಡಲಿದೆ ಕಾದುನೋಡ ಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top