ಸಂಜನ ಐ ಲ್ ಯು ಎಂದ ನವೀನ್ ಮತ್ತು ವಿಜಿ..!

sanjana i love song salaga

ಸಲಗ ಚಿತ್ರತಂಡ ಚಿತ್ರದ ಬಗ್ಗೆ ಒಂದಿಲ್ಲೊಂದು ಮಾಹಿತಿನ ಹೊರ ನೀಡಿತಿದ್ದು,ಈಗ ಹೋಳಿ ಹಬ್ಬಕ್ಕೆ ಮತ್ತೊಂದು ಹಾಡನ್ನು ನೀಡುವ ಮೂಲಕ ಅಭಿಮಾನಿಗಳಿಗೆ ಹೋಳಿ ವಿಶೇಷವಾಗಿ ಸಂಜನ ಐ ಲವ್ ಯು ಹಾಡಿನ ಪ್ರೋಮೋ‌ ರಿಲೀಸ್ ಮಾಡಿದ್ದು..

ನವೀನ್ ಸಜ್ಜು ಮತ್ತು ಚರಣ್ ರಾಜ್ ಕಾಂಬೀನೇಷನ್ ನಲ್ಲಿ ಬರ್ತಾ ಇರೋ ಈ ಹಾಡಿಗೆ ಬಹದ್ದೂರ್ ಚೇತನ್ ಸಾಹಿತ್ಯ ಬರೆದಿದ್ದು,ದುನಿಯಾ ವಿಜಿ ಡೈರೆಕ್ಷನ್ ನ ಈ ಸಿನಿಮಾದ ಸಂಜನ ಐ ಲವ್ ಯು ಹಾಡು ಇದೇ ಗುರುವಾರ ಸಂಜೆ 5ಗಂಟೆಗೆ A3 Music YouTube Channel ನಲ್ಲಿ ರಿಲೀಸ್ ಆಗಲಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top