ಸ್ಯಾಂಡಲ್‍ವುಡ್‍ನ ನಂಬರ್ 1 ನಟಿ ಯಾರು..?

sandalwood actress

ನಟಿಯರ ಸಂಭಾವನೆಯಲ್ಲಿ ಯಾರು ನಂಬರ್ 1 ನಟಿಗೊತ್ತಾ..? ಸ್ಯಾಂಡಲ್‍ವುಡ್‍ನಲ್ಲಿ ಯಾವ ನಟಿ ಎಷ್ಟು ಸಂಭಾವನೆ ಪಡೀತಾರೆ.. ಒಂದು ಸಿನಿಮಾಗೆ ಅತೀ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ ಇಲ್ಲಿದೆ ನೋಡಿ ಡಿಟೈಲ್ಸ್..

ರಶ್ಮಿಕಾ ಮಂದಣ್ಣ
60-65 ಲಕ್ಷ

ಸದ್ಯ ತೆಲುಗಿನ ಮಹೇಶ್ ಬಾಬು, ಅಲ್ಲುಅರ್ಜುನ್ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ.

ರಚಿತಾ ರಾಮ್
30-40 ಲಕ್ಷ

ಸದ್ಯ ತೆಲುಗಿನಲ್ಲಿ ಬಾಲಯ್ಯ ಸಿನಿಮಾದಲ್ಲಿ ಕಾಣಸಿಕೊಳ್ಳಲು ರೆಡಿಯಾಗುತ್ತಿದ್ದಾರೆ.

ಶಾನ್ವಿ ಶ್ರೀವಾಸ್ತವ್
20-25 ಲಕ್ಷ
ಸದ್ಯ ಅವನೇ ಶ್ರೀಮನ್ನಾರಾಯಣ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

ಶ್ರದ್ಧಾ ಶ್ರೀನಾಥ್
20 ಲಕ್ಷ

ಸದ್ಯ ತಮಿಳು ತೆಲುಗು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.

ರಾಗಿಣಿ
15-20 ಲಕ್ಷ

ಇತ್ತೀಚೆಗೆ ಅಧ್ಯಕ್ಷ ಇನ್ ಅಮೇರಿಕಾ ಸಿನಿಮಾ ಅವರಿಗೆ ಮತ್ತೆ ಹೆಸರು ತಂದುಕೊಟ್ಟಿದೆ.

ಆಶಿಕಾ ರಂಗನಾಥ್
15 ಲಕ್ಷ

ಸದ್ಯ ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರದಲ್ಲಿ ಬ್ಯೂಟಿ

ಅದಿತಿ ಪ್ರಭುದೇವ
8-10ಲಕ್ಷ

ಸದ್ಯ ಬ್ರಹ್ಮಾಚಾರಿ ರಿಲೀಸ್‍ಗೆ ರೆಡಿಯಿದ್ದು, ತೋತಾಪುರಿ, ದಿಲ್ಮಾರ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ.

ಮಾನ್ವಿತಾ ಕಾಮತ್
6ಲಕ್ಷ

ಸದ್ಯ ರಾಜಸ್ತಾನ್, ರೈನ್ ಬೋ, ಶಿವ143 ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ.

Sourche : Kannada Suddi

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top