ಪಾಪ, ಸಲ್ಲುಗೆ ಈ ಗತಿ ಬರಬಾರದಿತ್ತು…!

ಅಯ್ಯೋ ಪಾಪಾ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಈ ಸ್ಥಿತಿ ಬರ್ಬಾರ್ದಿತ್ತು..! ಈ ಸ್ಟಾರ್ ನಟನನ್ನು ಜನ ಗುರುತಿಸದೇ ಹೋದರೆ..?‌
ಛೇ ಹೀಗಾಗ ಬಾರ್ದಿತ್ತು. ಆಶ್ಚರ್ಯ ಆಗಬಹುದು? ಆದರೂ ಇದು ಸತ್ಯ ಸತ್ಯ ಸತ್ಯ..!
ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ರನ್ನು ಇಲ್ಲಿನ ಜನ ಗುರ್ತೇ ಹಿಡಿಯಲಿಲ್ಲ..!


ಸಲ್ಲು ನಟನೆಯ ‘ಭಾರತ್’ ಸಿನಿಮಾದ ಚಿತ್ರೀಕರಣ ದುಬೈನಲ್ಲಿ ನಡೀತಿದೆ‌. ಸಲ್ಲು ಬಿಡುವಿನ ವೇಳೆಯಲ್ಲಿ ಮಾಲ್ ವೊಂದಕ್ಕೆ ಹೋಗಿದ್ದಾರೆ. ಸಲ್ಲು ಎದುರು ಬಂದರೂ ಜನ ಅವರನ್ನು ಗುರುತಿಸಲಿಲ್ಲ.! ಕಂಡರೂ ಕಾಣದಂತೆ ಅವರಷ್ಟಕ್ಕವರು ಇದ್ದರು..! ಸಲ್ಲು ಮಾಲ್ ನ ಹೊರಾಂಗಣದ ಬೆಂಚ್ ಮೇಲೆ ಕುಳಿತು ಮೊಬೈಲ್ ಹಿಡ್ಕೊಂಡು ಚಾಟ್ ಮಾಡ್ತಿದ್ರೂ ಜನ ಮಾತ್ರ ಕ್ಯಾರೇ ಅನ್ನದೇ ಇದ್ದರು.!
ಅಯ್ಯೋ ಪಾಪಾ ರೀ ಸಲ್ಲು….ಸ್ಟಾರ್ ನಟನಾಗಿದ್ದರೂ ಜನ ಗುರುತಿಸದೇ ಇದ್ದರೆ ಹೇಗಾಗಬೇಡ…?

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top