ಸಚಿನ್ ವೀರೂ ದಾಖಲೆ ಪುಡಿ ಪುಡಿ..!

sachin sehwag record break

ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರೋ ಟೀಂ ಇಂಡಿಯಾ, ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಏಕದಿನ‌ ಪಂದ್ಯದಲ್ಲಿ ರೋಹಿತ್ ಮತ್ತು‌ ಧವನ್, ಸಚಿನ್ ಮತ್ತು ವೀರೇಂದ್ರ ಸೆಹ್ವಾಗ್ ರ ಹಳೇ ದಾಖಲೆಯೊಂದನ್ನ ಮುರುದಿದ್ದಾರೆ.


Most Hundred Partnerships By a Pair

ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಮತ್ತು ಧವನ್‌ 100ರ ಜೊತೆಯಾಟ ಆಡೋ ಮೂಲಕ ಸಚಿನ್‌ ಮತ್ತು ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್ ಮತ್ತು ಧವನ್ 14ನೇ ಶತಕದ ಜೊತೆಯಾಟ ಆಡೋ ಮೂಲಕ ಸಚಿನ್-ವೀರೂ ದಾಖಲೆ ಮುರಿದಿದ್ದಾರೆ, ಸಚಿನ್-ಸೆಹ್ವಾಗ್ 13 ಬಾರಿ ಶತಕದ ಜೊತೆಯಾಟ ಆಡಿದ್ದರು.‌ ಇನ್ನು ಕೊಹ್ಲಿ ಮತ್ತು ರೋಹಿತ್ 15 ಬಾರಿ ಶತಕದ ಜೊತೆಯಾಟ ನೀಡಿದ್ದಾರೆ. ಇನ್ನು ವಿಶ್ವದಲ್ಲೇ ಅತೀ ಹೆಚ್ಚು 26 ಬಾರಿ ಶತಕದ ಜೊತೆಯಾಟ ಆಡಿರುವ ಸಚಿನ್ ಮತ್ತು ಸೌರವ್ ಗಂಗೂಲಿ ಮೊದಲನೇ ಸ್ಥಾನದಲ್ಲಿದ್ದಾರೆ.

Read : ಜಾವಗಲ್ ಶ್ರೀನಾಥ್, ಇರ್ಫಾನ್ ಪಠಾಣ್ ದಾಖಲೆ ಮುರಿದ ಮೊಹಮ್ಮದ್ ಶಮಿ 

Read : ನ್ಯೂಜಿಲ್ಯಾಂಡ್ ಸರಣಿಯಿಂದ ಕೊಹ್ಲಿ ಔಟ್ ಯಾಕೆ ಗೊತ್ತಾ.?

Read : ರಾಹುಲ್ ಪಾಂಡ್ಯಗಾಗಿ ರಾತ್ರಿ ನಿದ್ದೆಬರುತ್ತಿಲ್ಲ-ಕರಣ್ ಜೋಹರ್..!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top