ಗುಲಾಬಿ ದಳ ಹಾಗೂ ಕಾಮ ಕಸ್ತೂರಿ ಬೀಜದ ಶರಬತ್

summer special drink

ಬೇಸಿಗೆ ಬಂತೆಂದರೆ ಸಾಕು ಗಂಟೆಗೊಮ್ಮೆ ಏನೇನೋ ಕೂಲ್ಡ್ ಡ್ರಿಂಕ್ಸ್ ಅಂತ ಕುಡಿತೀವಿ ಇತ್ತೀಚಿಗೆ ನಾವೆಲ್ಲಾ ಹೊರಗಡೆ ಸಿಗುವ ಕೋಲಾ ತಂಪು ಪಾನೀಯಗಳನ್ನೇ ಹೆಚ್ಚಾಗಿ ಕುಡಿತೀವಿ ಆದರೆ ಇದರಿಂದ ಯಾವ ಲಾಭವೂ ಇಲ್ಲ. ಅಂಗಡಿಗಳಲ್ಲಿ ಸಿಗುವ ಯಾವುದ್ಯಾವುದೋ ಪಾನೀಯಗಳ ಬದಲಿಗೆ ನಾವು ಬಾರತೀಯರು ನ್ಯಾಚುರಲ್ ಆಗಿ ನಮ್ಮನ್ನು ಈ ಬೇಸಿಗೆಯಲ್ಲಿ ತಂಪಾಗಿ ಇಡಲು ಸಹಕರಿಸುವ ನ್ಯಾಚುರಲ್ ಕಾಮ ಕಸ್ತೂರಿ ಬೀಜವನ್ನು ಸೇವಿಸದರೆ 100% ಬಾಡಿ ಹೀಟ್ ಕಡಿಮೆ ಮಾಡುತ್ತೆ. ಅದಕ್ಕೆ ನಾವು ನಿಮಗೆ ಮನೆಯಲ್ಲೆ ರೋಸ್ ಶರಬತ್ ಮಾಡುವುದು ಹೇಗೆ ಅಂತ ತಿಳಿಸ್ತೀವಿ ನೋಡಿ

ರೋಸ್ ಶರಬತ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

2 ಕಪ್ ಗುಲಾಬಿ ದಳ
2 ಕಪ್ ಸಕ್ಕರೆ
ಸ್ವಲ್ಪ ರೋಸ್ ವಾಟರ್
ಸ್ವಲ್ಪ ರೆಡ್ ಫುಡ್ ಕಲರ್
1 ಟೀ ಸ್ಪೂನ್ ಕಾಮ ಕಸ್ತೂರಿ ಬೀಜ
ಐಸ್ ಕ್ಯೂಬ್ಸ್

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್‍ನ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top