ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನವೇ ಸಿಗರೇಟ್ ಕೇಳಿದ ರವಿಬೆಳಗೆರೆ..!

ravi belegere in bigg boss 7

ಇನ್ನು ಬಿಗ್ ಬಾಸ್ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಇದೆ, ಆದ್ರೆ ಬಿಗ್ ಬಾಸ್ ಶೂಟಿಂಗ್ ಈಗಾಗಲೇ ಶುರುವಾಗಿದ್ದು ಪ್ರಸಾರವಾಗಲು ಇನ್ನು ಕೆಲವು ಗಂಟೆಗಳು ಮಾತ್ರ ಬಾಕಿ ಇರೋದು, ಮೊದಲ ಸ್ಪರ್ಧಿಗಳಾಗಿ ಬಿಗ್‍ಬಾಸ್ ಮನೆಯೊಳಗೆ ರವಿಬೆಳಗೆರೆ ಮತ್ತು ಕುರಿ ಪ್ರತಾಪ್ ಎಂಟ್ರಿಕೊಟ್ಟಿದ್ದು, ಎಂಟ್ರಿಕೊಟ್ಟ ತಕ್ಷಣ ರವಿಬೆಳಗೆರೆಯವರು ಸಿಗರೇಟ್ ಕೇಳಿದ್ದಾರೆ. ಇನ್ನು ಕುರಿ ಪ್ರತಾಪ್ ಬಳಿ ನನ್ ಸಿಗರೇಟ್ ಎಲ್ಲಿ ಮಾರಾಯ ಇನ್ನು ಸಿಗರೇಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಮೊದಲ ದಿನದ ಮೊದಲ ತುಣುಕನ್ನು ಈಗಾಗಲೇ ಕಲರ್ಸ್ ಕನ್ನಡ ರಿಲೀಸ್ ಮಾಡಿದ್ದು ಅದರಲ್ಲಿ ಕುರಿ ಪ್ರತಾಪ್ ಮತ್ತು ರವಿಬೆಳಗೆರೆಯವರು ಮನೆಗೆ ಎಂಟ್ರಿಕೊಟ್ಟು ಮನೆಯನ್ನೆಲ್ಲಾ ವೀಕ್ಷಿಸಿ ಆ ನಂತರ ಬಿಗ್‍ಬಾಸ್ ಬಳಿ ರವಿಬೆಳಗೆರೆಯವರು ಸಿಗರೇಟ್ ಕೇಳುತ್ತಿದ್ದಾರೆ.. ಇನ್ನೇನೂ ಕೆಲವೇ ಗಂಟೆಗಳಲ್ಲಿ ಟಿವಿಯಲ್ಲಿ ಬಿಗ್‍ಬಾಸ್ ಪ್ರಸಾರವಾಗಲಿದ್ದು, ಮೊದಲು ಮತ್ತು ಎರಡನೇ ಸ್ಪರ್ಧಿಯಾಗಿ ಕುರಿಪ್ರತಾಪ್ ಮತ್ತು ರವಿಬೆಳಗೆರೆಯವರು ಎಂಟ್ರಿಕೊಟ್ಟಿದ್ದಾರೆ.. ಇನ್ನು ಯಾರೆಲ್ಲ ಎಂಟ್ರಿ ಕೊಡ್ತಾರೆ ಅನ್ನೋದನ್ನ ಸದ್ಯ ಕಾದು ನೋಡಬೇಕು..!

ಪ್ರತಿದಿನ ಬಿಗ್‍ಬಾಸ್ ಅಪ್‍ಡೇಟ್‍ಗಾಗಿ ಈಗಲೇ ನಮ್ಮ ಚಾನೆಲ್ ಫಾಲೋ ಮಾಡಿ

Bigg Boss

ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳೆಗೆರೆ ಪ್ರತಾಪ! ಬಿಗ್‌ಬಾಸ್ Grand Opening | ಇಂದು ಸಂಜೆ 6ಕ್ಕೆ#BiggLeak #BBK7 #BiggBoss #ColorsKannada Ravi Belagere Prathap Kuri

Posted by Colors Kannada on Sunday, 13 October 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top