ಟೀಂ ಇಂಡಿಯಾದ ನೂತನ ಕೋಚ್ ಆಗಿ ಮತ್ತೆ ರವಿಶಾಸ್ತ್ರಿ ಆಯ್ಕೆ.!

ಟೀಂ ಇಂಡಿಯಾದ ನೂತನ ಕೋಚ್ ಆಗಿ ರವಿಶಾಸ್ತ್ರಿಯವರನ್ನು ಮತ್ತೆ ಮುಂದುವರೆಸಲಾಗಿದೆ, ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆಗೆ ಹಲವಾರು ಅಪ್ಲಿಕೇಶನ್ ಗಳು ಬಂದಿದ್ದು ಕೊನೆಯ ರೇಸ್ ನಲ್ಲಿ ನೂತನ ಕೋಚ್ ಆಗಿ ಮತ್ತೆ ರವಿಶಾಸ್ತ್ರಿಯನ್ನು ಆಯ್ಕೆ ಮಾಡಲಾಗಿದೆ, ಲಾಲ್ ಚಂದ್, ರಾಬಿನ್ ಸಿಂಗ್, ಟಾಮ್ ಮೂಡಿ ರೇಸ್ ನಲ್ಲಿ ಇದ್ದರು, ಮುಂಬೈನಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ರವಿಶಾಸ್ತ್ರಿಯನ್ನು ಮತ್ತೆ ಆಯ್ಕೆ ಮಾಡಲಾಗಿದೆ.

ಈ ಹಿಂದೆಯೂ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಈಗ ಮತ್ತೆ ರವಿಶಾಸ್ತ್ರಿಯವರನ್ನೇ ಮುಂದುವರೆಸಲು ಆಯ್ಕೆ ಸಮಿತಿ ನಿರ್ಧರಿಸಿದ್ದು ಇಂದು ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ಆಯ್ಕೆ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಕಪಿಲ್ ದೇವ್ ತಿಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top