ದಿನ ಭವಿಷ್ಯ – 22 ಅಕ್ಟೋಬರ್ 2019 – Rashi Bhavishya

ಮೇಷ
ಸುಖ ಭೋಜನ, ಶುಭ ಸುದ್ದಿ ಕೇಳುವಿರಿ, ದೂರ ಪ್ರಯಾಣ, ಗುರು ಹಿರಿಯರ ಭೇಟಿ

ವೃಷಭ
ಶತ್ರುಗಳ ಬಾಧೆ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಆಸ್ತಿ ವಿಚಾರದಲ್ಲಿ ಗಲಾಟೆ, ಕಾರ್ಯ ವಿಳಂಬ

ಮಿಥುನ
ಮಾನಸಿಕ ನೆಮ್ಮದಿ, ಅಧಿಕಾರಿಗಳಿಂದ ಪ್ರಶಂಸೆ, ಖರ್ಚು ಹೆಚ್ಚು, ಆಸ್ತಿಯಲ್ಲಿ ತಗಾದೆಯಿಂದ ಮುಕ್ತಿ

ಕಟಕ
ಮನಸ್ಸಿಗೆ ಅಶಾಂತಿ, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ತೊಂದರೆ, ಕಾರ್ಯದಲ್ಲಿ ವಿಳಂಬ

ಸಿಂಹ
ವಿದೇಶ ಪ್ರಯಾಣ, ಹಿರಿಯರಿಂದ ಬೆಂಬಲ, ವಾಹನದಿಂದ ತೊಂದರೆ, ವ್ಯಾಪಾರದಲ್ಲಿ ಲಾಭ

ಕನ್ಯಾ
ಮಾತಿನ ಚಕಮಕಿ, ಕಾರ್ಯದಲ್ಲಿ ಯಶಸ್ಸು, ಧನ ಹಾನಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ

ತುಲಾ
ಸ್ಥಳ ಬದಲಾವಣೆ, ಅಕಾಲ ಭೋಜನ, ಮನೆಯಲ್ಲಿ ಅಶಾಂತಿ

ವೃಶ್ಚಿಕ
ನೂತನ ವಸ್ತ್ರ ಖರೀದಿ, ಅಧಿಕವಾದ ಖರ್ಚು, ದಾಯಾದಿ ಕಲಹ, ಈ ದಿನ ಮಿಶ್ರ ಫಲ

ಧನಸ್ಸು
ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಅಧಿಕ ಲಾಭ, ನೆಮ್ಮದಿಯ ವಾತಾವರಣ, ಈ ದಿನ ಶುಭ

ಮಕರ
ಅತಿಯಾದ ಕೋಪ, ನಂಬಿಕಸ್ಥರಿಂದ ಮೋಸ, ಮಾನಸಿಕ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಪ್ರೀತಿ

ಕುಂಭ
ದಾಂಪತ್ಯದಲ್ಲಿ ವಿರಸ, ಅನ್ಯರಲ್ಲಿ ವೈಮನಸ್ಸು, ಸ್ತ್ರೀಯರಿಗೆ ಲಾಭ, ಆಕಸ್ಮಿಕ ತೊಂದರೆ

ಮೀನ
ವಿಪರೀತ ಖರ್ಚು, ಕೋಪ ಹಠಮಾರಿತನ ಹೆಚ್ಚಾಗುವುದು, ಈ ದಿನ ಅಶುಭ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top