ವೃಷಭ : ಆರ್ಥಿಕವಾಗಿ ಸಬಲರಾಗುತ್ತೀರಿ, ಉದ್ಯೋಗದಲ್ಲಿ ಗೌರವ…

ಮೇಷ
ಚರ್ಮ ರೋಗದ ಸಮಸ್ಯೆ ನಿಮ್ಮನ್ನು ಕಾಡುತ್ತದೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಸೋದರ ಮಾವನಿಂದ ಅನುಕೂಲ

ವೃಷಭ
ಆರ್ಥಿಕವಾಗಿ ಸಬಲರಾಗುತ್ತೀರಿ, ಉದ್ಯೋಗದಲ್ಲಿ ಗೌರವ, ಸ್ಥಾನಮಾನ ಲಭಿಸಲಿದೆ

ಮಿಥುನ
ಶತ್ರು ಬಾಧೆ, ವಾಹನ ಚಾಲನೆಯಲ್ಲಿ ಎಚ್ಚರವಿರಲಿ, ಮಾನಸಿಕವಾಗಿ ವ್ಯಥೆ

ಕಟಕ
ಸಂಗಾತಿ ದೂರಾಗುವ ಸಾಧ್ಯತೆ, ಪ್ರೇಮ ವಿಚಾರದಲ್ಲಿ ವೈಮನಸ್ಸು, ಕುಟುಂಬದಲ್ಲಿ ಕಲಹ,

ಸಿಂಹ
ಸಾಲ ತೀರಿಸಲು ಯೋಚನೆ, ಅಧಿಕಾರಿಗಳಿಂದ ತೊಂದರೆ, ಪ್ರಯಾಣ ಮುಂದೂಡುವುದು ಒಳಿತು, ಆಸ್ತಿ ಮಾರಾಟಕ್ಕೆ ಚಿಂತನೆ

ಕನ್ಯಾ
ಉದ್ಯೋಗದಲ್ಲಿ ಗೌರವ, ಕೆಲಸ ಕಾರ್ಯಗಳಲ್ಲಿ ಗೊಂದಲ,ಯಶಸ್ಸು ಲಭಿಸುವುದು,

ತುಲಾ
ತೆರಿಗೆ ಅಧಿಕಾರಿಗಳ ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆರ್ಥಿಕ ಸಂಕಷ್ಟ, ಸಾಲ ಬಾಧೆ

ವೃಶ್ಚಿಕ
ಹಿತ ಶತ್ರುಗಳಿಂದ ತೊಂದರೆ, ಉದ್ಯೋಗಕ್ಕೆ ಕಂಟಕ, ಕಾರ್ಮಿಕರ ಕೊರತೆ

ಧನಸ್ಸು
ವ್ಯವಹಾರ ಪ್ರಾರಂಭಕ್ಕೆ ಅನುಕೂಲ, ತಂದೆಯಿಂದ ಸಹಕಾರ, ಗಂಡು ಮಕ್ಕಳಿಂದ ನೆಮ್ಮದಿಗೆ ಭಂಗ

ಮಕರ
ಶತ್ರುಗಳೇ ಮಿತ್ರರಾಗುವರು, ವಾಹನ ಖರೀದಿ ಯೋಗ, ಅನಾರೋಗ್ಯದಲ್ಲಿ ಚೇತರಿಕೆ, ಈ ದಿನ ಮಿಶ್ರಫಲ

ಕುಂಭ
ಮಕ್ಕಳು ದೂರವಾಗುವರು, ಹಿರಿಯರಿಗಾಗಿ ಖರ್ಚು, ವಿಪರೀತ ಹಣವ್ಯಯ

ಮೀನ
ದಾಂಪತ್ಯದಲ್ಲಿ ಸಮಸ್ಯೆ, ಹಿರಿಯ ವ್ಯಕ್ತಿಗಳಿಂದ ಸಹಕಾರ, ಮಾನಸಿಕ ನೆಮ್ಮದಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top