ಮೀನ : ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ…

ಮೇಷ
ಆರೋಗ್ಯದಲ್ಲಿ ಸಮಸ್ಯೆ, ಮಾತಿನಿಂದ ಅನರ್ಥ, ಕೆಲಸಕ್ಕೆ ರಜೆ, ವ್ಯವಹಾರದಲ್ಲಿ ಧನಲಾಭ

ವೃಷಭ
ಗಂಡು ಮಕ್ಕಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ದಾಂಪತ್ಯದಲ್ಲಿ ವಿರಸ, ವ್ಯವಹಾರ ಅನುಕೂಲ

ಮಿಥುನ
ಸಾಲ ಪಡೆಯುವಿರಿ, ದುಶ್ಚಟ ಕಲಿಯುವಿರಿ, ಪ್ರೇಮದ ವಿಚಾರದಲ್ಲಿ ತೊಂದರೆ

ಕಟಕ
ಉದ್ಯೋಗ ಪ್ರಾಪ್ತಿ, ಮಿತ್ರರಿಂದ ಸಹಕಾರ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ

ಸಿಂಹ
ಸಿನಿಮಾ ಕ್ಷೇತ್ರದಲ್ಲಿ ಅನುಕೂಲ, ಸಹೋದರಿಯಿಂದ ನೆಮ್ಮದಿ ಭಂಗ, ಉದ್ಯೋಗದಲ್ಲಿ ನಿರಾಸಕ್ತಿ, ಜೀವನದಲ್ಲಿ ಬೇಸರ

ಕನ್ಯಾ
ಉದ್ಯೋಗದಲ್ಲಿ ಸಮಸ್ಯೆ, ಸ್ಥಿರಾಸ್ತಿಯಿಂದ ಅನುಕೂಲ, ವಾಹನದಿಂದ ಲಾಭ,

ತುಲಾ
ವ್ಯಾಪಾರದಲ್ಲಿ ಅನುಕೂಲ, ಉನ್ನತ ಉದ್ಯೋಗ ಪ್ರಾಪ್ತಿ, ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ

ವೃಶ್ಚಿಕ
ತಂದೆಯಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು

ಧನಸ್ಸು
ವಿಪರೀತ ರಾಜಯೋಗ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಸ್ವಲ್ಪ ಅತಂತ್ರ

ಮಕರ
ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಆಕಸ್ಮಿಕ ಸಮಸ್ಯೆ, ಅಧಿಕ ನಷ್ಟ

ಕುಂಭ
ಗೃಹ ಸಾಲ ಪ್ರಾಪ್ತಿ, ಆದಾಯ ಮೂಲದ ಆಲೋಚನೆ, ಮಿತ್ರರಿಂದ ಕಿರಿಕಿರಿ, ಸಹೋದರನಿಂದ ತೊಂದರೆ

ಮೀನ
ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಆರೋಗ್ಯ ಸಮಸ್ಯೆ, ಈ ದಿನ ಶುಭ ಫಲ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top