ತನ್ನ ವಿಚಿತ್ರ ಟ್ಯಾಲೆಂಟ್‍ನಿಂದಲೇ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ ಈ ಹುಡುಗಿ..!

ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ರೀತಿಯಲ್ಲಿ ಅವಕಾಶಗಳು ಲಭ್ಯವಾಗುತ್ತಲೇ ಇರುತ್ತದೆ. ಇನ್ನು ತಮ್ಮ ಟ್ಯಾಲೆಂಟ್‍ಗಳನ್ನು ತೋರಿಸಲು ಇದೊಂದು ಪ್ಲಾಟ್‍ಫಾರ್ಮ್ ಅಂತಾನೇ ಹೇಳಬಹುದು, ಇನ್ನು ಆಲ್‍ಲೈನ್ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಹಣ ಗಳಿಕೆಗೆ ದಾರಿಯೂ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.ಇನ್ನು ಆನ್‍ಲೈನ್ನ್‍ನಲಲಿ ತಮ್ಮ ಪಾಪ್ಯೂಲಾರಿಟಿ ಹೆಚ್ಚಾದಂತೆ ಹಣಗಳಿಕೆಯು ಹೆಚ್ಚಾಗುತ್ತದೆ. ಇನ್ನು7 ಆನ್‍ಲೈನ್‍ನಲ್ಲಿ ತಮ್ಮ ನೇಮ್ ಫೇಮ್ ಆಗೋದಕ್ಕೆ ಸರ್ಕಸ್ ಮಾಡಿದ್ರೆ ಇನ್ನು ಕೆಲವ್ರು ಬೇರೆ ಬೇರೆ ಬ್ರಾಂಡ್‍ಗಳನ್ನು ಪ್ರಮೋಟ್ ಮಾಡಿ ಹಣ ಸಂಪಾದನೆ ಮಾಡುತ್ತಾರೆ.

ಇನ್ನು ಆನ್‍ಲೈನ್‍ನಲ್ಲಿ ತಮ್ಮ ಟ್ಯಾಲೆಂಟ್ ಮೂಲಕ ಪ್ರಸಿದ್ಧಿ ಹೊಂದಿದ್ರೆ, ಇನ್ನು ಕೆಲವ್ರು ತಮ್ಮ ಚಿತ್ರವಿಚಿತ್ರ ಟ್ಯಾಲೆಂಟ್‍ಗಳ ಮೂಲಕ ಆನ್‍ಲೈನ್‍ನಲ್ಲಿ ಹೆಸರು ಮಾಡುವ ಮೂಲಕ ತಿಂಗಳಿಗೆ ಲಕ್ಷಗಟ್ಟಲೇ ಹಣವನ್ನು ಮಾಡುವವರು ಇದ್ದಾರೆ.

ಆದ್ರೆ ಇಲ್ಲೊಬ್ಬಳು ಯುವತಿ ತನ್ನ ವಿಚಿತ್ರ ಟ್ಯಾಲೆಂಟ್ ಮೂಲಕ ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ. ಜಿಯನ್ನಾ ಫಿಲಿಪ್ಸ್ ತಾನು ನಾಯಿಯಂತೆ ಆಡುವ ಮೂಲಕ ತಿಂಗಳಿಗೆ ದೊಡ್ಡ ಸಂಪಾದನೆ ಮಾಡುತ್ತಿದ್ದಾಳೆ. ಜಿಯನ್ನಾ ಫಿಲಿಪ್ಸ್ ನಾಯಿಯಂತೆ ವರ್ತಿಸಿ ಅದನ್ನು ಕ್ಯಾಮೆರಾದಲ್ಲಿ ಶೂಟ್ ಮಾಡಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾಳೆ.ಇದನ್ನು ಲಕ್ಷಂತಾರ ಜನ ನೋಡಿದ್ದು , ಇದರಿಂದಾಗಿ ಈಗ ಜಿಯನ್ನಾ ಫಿಲಿಪ್ಸ್‍ಗೆ ಕೆಲವು ಕಂಪನಿಗಳು ತಮ್ಮ ಪ್ರಾಡೆಕ್ಟ್‍ಗಳನ್ನು ಪ್ರಚಾರ ಮಾಡಿಕೊಡುವಂತೆ ಕೇಳಿಕೊಳ್ಳುತ್ತಿವೆ.

21ವರ್ಷದ ಜಿಯನ್ನಾ ಫಿಲಿಪ್ಸ್ ಆಕೆಗೆ ನಾಯಿಯಂತೆ ಆಡುವುದು ತುಂಬಾ ಇಷ್ಟವಂತೆ, ನಾನು ನಾಯಿಮರಿ ಎಂದೇ ಭಾವಿಸಿಕೊಳ್ಳುತ್ತೇನೆ.ತಾನು ವಿಡಿಯೋದಲ್ಲಿ ನಾಯಿಯಂತೆ ಬಾಲ್ ಹಿಡಿಯಲು ಓಡುವುದು,ನಾಯಿಯ ರೀತಿ ಮಲಗುವುದು, ನಾಯಿಯ ರೀತಿ ತಿನ್ನುವುದು ಈ ರೀತಿ ಮಾಡುವ ಮೂಲಕ ಈಗ ಸಂಪಾದನೆಯ ದಾರಿಯನ್ನು ಮಾಡಿಕೊಂಡಿದ್ದಾಳೆ.

ಒಟ್ಟಿನಲ್ಲಿ ತನ್ನ ವಿಚಿತ್ರ ಟ್ಯಾಲೆಂಟ್‍ನಿಂದಾಗಿ ಈಗ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ಈ ಯುವತಿಗೆ ಸದ್ಯ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top