ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ ಪವರ್ ಸ್ಟಾರ್.!

ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ ಪವರ್ ಸ್ಟಾರ್..!

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 42ನೇ ಹುಟ್ಟುಹಬ್ಬದ ಸಂಭ್ರಮ, ದರ್ಶನ್ ಸರಳ ಹುಟ್ಟುಹಬ್ಬದ ಮನವಿ ಮಾಡಿದ್ರು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾಬಿಗಳು ರಾತ್ರಿಯಿಂದಲೇ ದರ್ಶನ್ ಅವರಿಗೆ ಶುಭಾಶಯ ಹೇಳಲು ಬಂದಿದ್ರು. ಅಲ್ಲದೇ ದರ್ಶನ್ ಹೇಳಿದಂತೆ ಕೇಕ್‌ ಕತ್ತರಿಸದೇ ಸಿಂಪಲ್‌ ಆಗಿ ಹುಟ್ಟುಹಬ್ಬ ಆಚರಿಸಿಧರು. ಇನ್ನು ಸ್ಯಾಂಡಲ್‍ವುಡ್‍ನಲ್ಲಿ ಒಬ್ಬ ಸ್ಟಾರ್ ನಟನಿಗೆ ಇನ್ನೊಬ್ಬ ಸ್ಟಾರ್ ನಟ ಹುಟ್ಟುಹಬ್ಬಕ್ಕೆ ವಿಶ್ ಮಾಡೋದು ಸರ್ವೆ ಸಾಮಾನ್ಯ ಈಗ ನಟ ದರ್ಶನ್‍ಗೆ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಸೋಶಿಯಲ್‌ ಮಿಡಿಯಾದಲ್ಲಿ ವಿಶ್ ಮಾಡಿ ದರ್ಶನ್‍ಗೆ ಶುಭ ಹಾರೈಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top