ಅಮೇರಿಕಾದಲ್ಲೂ ಅಬ್ಬರಿಸೋಕೆ ರೆಡಿಯಾದ ಡಾಲಿ‌ ಧನಂಜಯ್..!

ಪಾಪ್ ಕಾರ್ನ್ ಮಂಕಿ ಟೈಗರ್ ನಾಳೆ ರಿಲೀಸ್ ಆಗ್ತಾ ಇದ್ದು, ರಾಜ್ಯದಾದ್ಯಂತ 300 ಥಿಯೇಟರ್ ನಲ್ಲಿ ರಿಲೀಸ್ ಆಗ್ತಾ ಇದ್ದು,ರಾಜ್ಯದಾದ್ಯಂತ ಮೋಡಿ‌ಮಾಡಲು ರೆಡಿಯಾಗಿದೆ..ಇದೇ ವೇಳೆ ಚಿತ್ರತಂಡ ಅಮೇರಿಕಾದಲ್ಲಿ ತಮ್ಮ ಮೋಡಿ ಮಾಡಲು ರೆಡಿಯಾಗಿದ್ದು,ಅಮೇರಿಕಾದ 11 ಸಿಟಿಯಲ್ಲಿ ರಿಲೀಸ್ ಮಾಡ್ತಾ ಇದ್ದು, ಈ ಜವಬ್ದಾರಿಯನ್ನು ‘ಸ್ಯಾಂಡಲ್ ವುಡ್ ಗೆಳೆಯರ ಬಳಗ’ ಅಮೇರಿಕಾದ 11ಸಿಟಿಯಲ್ಲಿ ತೆರೆಗೆ ತರೋ ಪ್ಲಾನ್ ಮಾಡಿಕೊಂಡಿದೆ…

ಈಗಾಗ್ಲೇ ಜೆಪಿನಗರದಲ್ಲಿ ಫ್ಯಾನ್ಸ್ ಶೋ ಏರ್ಪಡಿಸಿರೋ ಚಿತ್ರತಂಡ ನಾಳೆ ಬೆಳಗ್ಗೆ 7ಗಂಟೆಗೆ ಡಾಲಿ ಧನಂಜಯ್ ಫ್ಯಾನ್ಸ್ ಜೊತೆ ಸಿನಿಮಾ ನೋಡಲಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top