ರುಚಿಯಾದ ಆರೋಗ್ಯಕರ ಪಾನ್ ಶರಬತ್!

ನಮ್ಮ ಹಳ್ಳಿಗಳಲ್ಲಿ ನಮ್ಮ ಹಿರಿಯರು ಊಟವಾದ ನಂತರ ಎಲೆ ಅಡಿಕೆ ತಿನ್ನುವುದು ಸಾಮಾನ್ಯ, ವೀಳ್ಯದೆಲೆ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತೆ, ವೀಳ್ಯದೆಲೆ ತಿನ್ನುವುದರಿಂದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಹಲ್ಲಿನ ಸೋಂಕು, ತಲೆನೋವು ಮಲಬದ್ದತೆ ಸಮಸ್ಯೆ ಬರುವುದಿಲ್ಲ ಎನ್ನಲಾಗುತ್ತೆ. ಇತ್ತೀಚೆಗೆ ವಿದೇಶಗಳಲ್ಲಿ ವೀಳ್ಯದೆಲೆಯಿಂದ ಮೌತ್ ಫ್ರೆಶರ್ ಗಳನ್ನು ತಯಾರು ಮಾಡಿ ಉಪಯೋಗಿಸುತ್ತಿದ್ದಾರೆ. ನಮ್ಮಲ್ಲಿ ಪಾನ್ ಬೀಡ ರುಚಿಗೆ ಮಾರು ಹೋದವರೇ ಇಲ್ಲ ಆದರೆ ಇಂದು ನಿಮಗೆ ಈ ಬೇಸಿಗೆಯಲ್ಲಿ ಅದಕ್ಕಿಂತ ತುಂಬಾ ರುಚಿಯಾದ ಆರೋಗ್ಯಕರ ಪಾನ್ ಶರಬತ್ ಮಾಡುವುದನ್ನು ತೋರಿಸಲಿದ್ದೇವೆ ನೋಡಿ.

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ಯೂಟ್ಯೂಬ್ ನಲ್ಲಿ,

food of karnataka channel ಅಂತ ಸರ್ಚ್ ಮಾಡಿ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top