ಮನೆಯಲ್ಲೇ ಮಾಡಿ ರುಚಿಯಾದ ಪಾಲಕ್ ಪರೋಟ

parota-food-of-karnataka

ಉತ್ತರ ಭಾರತೀಯರು ಹೆಚ್ಚಾಗಿ ಇಷ್ಟ ಪಡುವ ರುಚಿಯಾದ ಪಾಲಕ್ ಪರೋಟವನ್ನು ಮನೆಯಲ್ಲೇ ಸುಲಭವಾಗಿ ಯಾವಾಗ ಬೇಕೋ ಆಗ ಹತ್ತೇ ನಿಮಿಷದಲ್ಲಿ ಮಾಡಬಹುದು ಇದರ ಜೊತೆ ಯಾವುದೇ ಪಲ್ಯ, ಚಟ್ನಿ, ಮೊಸರು ಸಖತ್ ಟೇಸ್ಟಿಯಾಗಿರುತ್ತೆ.

ರುಚಿಯಾದ ಪಾಲಕ್ ಪರೋಟ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

ಅರ್ಧ ಕೆ.ಜಿ ಗೋದಿ ಹಿಟ್ಟು
2 ಹಿಡಿ ಪಾಲಕ್ ಸೊಪ್ಪು
1 ಟೀ ಸ್ಪೂನ್ ಚಾಟ್ ಮಸಾಲ
4 ಹಸಿ ಮೆಣಸಿನ ಕಾಯಿ
1/2 ಟೀ ಸ್ಪೂನ್ ಶುಂಠಿ ಪೇಸ್ಟ್
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ಯೂಟ್ಯೂಬ್ ನಲ್ಲಿ,

food of karnataka channel ಅಂತ ಸರ್ಚ್ ಮಾಡಿ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top