ರೆಸ್ಟೋರೆಂಟ್ ಸ್ಟೈಲ್ ಆರೆಂಜ್ ಕೇಸರಿಬಾತ್ ಮಾಡುವ ವಿಧಾನ

ಕೇಸರಿಬಾತ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಚೌಚೌ ಬಾತ್ ಅಂತ ಎಲ್ಲ ಹೋಟೆಲ್‍ಗಳಲ್ಲಿ ಸಿಗುತ್ತೆ ಮೊನ್ನೆ ಉಪ್ಪಿಟ್ ಹೇಗೆ ಮಾಡಬೇಕೆಂದು ನೋಡಿದ್ದೀರ ಇಂದು ಸುಲಭವಾಗಿ ಅತಿ ರುಚಿಯಾದ ಕೇಸರಿಬಾತ್ ಮಾಡುವುದು ಹೇಗೆ ಅಂತ ತಿಳಿದುಕೊಳ್ಳಿ

ರೆಸ್ಟೊರೆಂಟ್ ಸ್ಟೈಲ್ ಆರೆಂಜ್ ಕೇಸರಿಬಾತ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು

1/4 ಕೆ.ಜಿ ಬಾಂಬೆ ರವೆ (ಮೀಡಿಯಂ ರವೆ)
3 ಟೇಬಲ್ ಸ್ಪೂನ್ ತುಪ್ಪ
3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
8 ಗೋಡಂಬಿ
8 ಒಣ ದ್ರಾಕ್ಷಿ
300 ಗ್ರಾಂ ಸಕ್ಕರೆ
ಸ್ವಲ್ಪ ಆರೆಂಜ್ ಫುಡ್ ಕಲರ್
ಸ್ವಲ್ಪ ಏಲಕ್ಕಿ ಪುಡಿ
ಅರ್ಧ ಆರೆಂಜ್ ಹಣ್ಣಿನ ರಸ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top