ದಿನ ಭವಿಷ್ಯ – 17ಅಕ್ಟೋಬರ್ 2019 – Rashi Bhavishya

ಮೇಷ
ವಿದ್ಯಾಭ್ಯಾಸದಲ್ಲಿ ಅನುಕೂಲ, ಆಕಾಂಕ್ಷೆಗಳಿಗೆ ಧಕ್ಕೆ, ದುಶ್ಚಟಗಳಿಂದ ನಷ್ಟ, ಮಕ್ಕಳಲ್ಲಿ ಮಂದತ್ವ

ವೃಷಭ
ಆಸ್ತಿಯಲ್ಲಿ ಲಾಭ,ಕೆಲಸಗಳಲ್ಲಿ ಜಯ,ವಾಹನ ಖರೀದಿ ಯೋಗ,ಉದ್ಯೋಗದಲ್ಲಿ ಲಾಭ

ಮಿಥುನ
ಹಣದ ವಿಚಾರದಲ್ಲಿ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಅಧಿಕಾರಿಗಳ ಭೇಟಿ

ಕಟಕ
ವ್ಯವಹಾರದಲ್ಲಿ ಸಮಸ್ಯೆ, ಸರ್ಕಾರದಿಂದ ತೊಂದರೆ, ಕುಟುಂಬದಲ್ಲಿ ಕಲಹ

ಸಿಂಹ
ಮಕ್ಕಳೊಂದಿಗೆ ಕಿರಿಕಿರಿ, ಸಂಗಾತಿಯೊಂದಿಗೆ ಕಲಹ, ಶತ್ರುಗಳ ಕಾಟ,

ಕನ್ಯಾ
ಮಿತ್ರರಿಂದ ಹಣ ಖರ್ಚು, ವಿದ್ಯಾಭ್ಯಾಸದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರಿಕಿರಿ

ತುಲಾ
ಉದ್ಯೋಗದಲ್ಲಿ ಅಭಿವೃದ್ಧಿ, ದಾಯಾದಿಗಳ ಕಲಹ, ಕುಟುಂಬದಲ್ಲಿ ನೋವು, ಸ್ಥಳ ಬದಲಾವಣೆ

ವೃಶ್ಚಿಕ
ಸಂಗಾತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಒತ್ತಡ, ದುಷ್ಟ ಕಾರ್ಯಗಳಿಂದ ಎಚ್ಚರ

ಧನಸ್ಸು
ಕುಟುಂಬದಲ್ಲಿ ಮನಃಸ್ತಾಪ, ಭವಿಷ್ಯದ ಬಗ್ಗೆ ಚಿಂತೆ, ವಾಹನದಿಂದ ತೊಂದರೆ, ತಾಯಿಗೆ ಅನಾರೋಗ್ಯ

ಮಕರ
ಆಕಸ್ಮಿಕ ದೂರ ಪ್ರಯಾಣ, ಅಪಘಾತ ಸಾಧ್ಯತೆ, ಬಂಧುಗಳಿಂದ ತೊಂದರೆ, ಕಾರಣವಿಲ್ಲದೇ ಜಗಳವಾಗುವುದು

ಕುಂಭ
ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ತಾಯಿಯೊಂದಿಗೆ ಮನಃಸ್ತಾಪ

ಮೀನ
ಶರೀರದಲ್ಲಿ ತೊಂದರೆ, ಶತ್ರುಗಳಿಂದ ಮಾನಸಿಕ ಹಿಂಸೆ, ಬಂಧುಗಳಿಂದ ಬೇಸರ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top