ಬರಲಿದೆ ದಾನಿಶ್ ಸೇಠ್ ‘ಹಂಬಲ್ ಪೊಲಿಟಿಷಿಯನ್’ ವೆಬ್ ಸೀರಿಸ್..!

ನೀವೂ RCB ಟೀಂನಲ್ಲಿ ನೋಗ್ ರಾಜ್ ಅನ್ನೋ ವ್ಯಕ್ತಿಯನ್ನ ನೋಡಿರ್ತಿರಿ, ಕಳೆದ ವರ್ಷ ‘ಹಂಬಲ್ ಪೊಲಿಟಿಶೀಯನ್ ನೋಗ್ ರಾಜ್’ಅನ್ನೋ ಸಿನಿಮಾ ಮಾಡಿ ಸ್ಯಾಂಡಲ್ವುಡ್ ನಲ್ಲಿ ಮೋಡಿ ಮಾಡಿದ್ರು, ಈಗ ಅದೇ ಸಿನಿಮಾವನ್ನು ವೆಬ್ ಸೀರಿಸ್ ಮಾಡಲು ಮುಂದಾಗಿದ್ದಾರೆ ಆ ಮೂಲಕ ಹಂಬಲ್ ಸಿನಿಮಾವನ್ನು ಈಗ ವೆಬ್ ಸೀರಿಸ್ ಮೂಲಕ ಸಿನಿಮಾವನ್ನು 10 ಕಂತುಗಳಲ್ಲಿ ತೋರಿಸಲು ನಿರ್ದೇಶಕರು ರೆಡಿಮಾಡಿಕೊಂಡಿದ್ದಾರೆ.

ಇನ್ನು ಈ ವೆಬ್ ಸೀರಿಸ್ ನಲ್ಲಿ ಕೂಡ ನೋಗರಾಜ್ ಪಾತ್ರವನ್ನು ದಾನಿಶ್ ಸೇಠ್ ಮಾಡುತ್ತಿದ್ದು, ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಶೂಟಿಂಗ್ ಮಾಡಲಿದ್ದಾರೆ ಚಿತ್ರತಂಡ. ಇನ್ನು ಈ ವೆಬ್ ಸೀರಿಸ್ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬರಲಿದೆಯಂತೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top