ನೂರರ ಸರದಾರ ಶಮಿಯ ಹೊಸ ದಾಖಲೆ..!

mohammed shami record

ನ್ಯೂಜಿಲೆಂಡ್ ಪ್ರವಾಸದ ಮೊದಲನೇ ದಿನವೇ ಟೀಂ‌ ಇಂಡಿಯಾ ಆಟಗಾರ ಹೊಸ ದಾಖಲೆ ಬರೆದಿದ್ದಾರೆ.

ಹೌದು ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಹೊಸದಾಖಲೆ ಮಾಡಿರೋ ಆಟಗಾರ ಶಮಿ ಅತೀ ವೇಗದ ನೂರು ವಿಕೇಟ್ ಪಡೆದ ವೇಗದ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಶಮಿ ಓಪನಿಂಗ್ ಬ್ಯಾಟ್ಸ್‌ಮನ್ ಮಾರ್ಟಿನ್ ವಿಕೆಟ್ ಪಡೆಯೋ‌ ಮೂಲಕ ಕೇವಲ 56ಪಂದ್ಯದಲ್ಲಿ ವೇಗದ 100ವಿಕೆಟ್ ಪಡೆದ ಬೌಲರ್ ಆಗಿ‌ ದಾಖಲೆ ನಿರ್ಮಿಸಿದ್ದಾರೆ. ಇನ್ನು ಈ ಹಿಂದರ ಇರ್ಫಾನ್ ಪಠಾಣ್ 59 ಪಂದ್ಯಗಳಲ್ಲಿ ಜಾಹೀರ್ ಖಾನ್ 65,ಅಗರ್ಕರ್ 67,ಶ್ರೀನಾಥ್ 68ಪಂದ್ಯಗಳಲ್ಲಿ 100ವಿಕೆಟ್ ಪಡೆದ ಆಟಗಾರರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top