ನೆಗಡಿ, ಕೆಮ್ಮು, ಜ್ವರದಿಂದ ದೂರ ಇಡಲು ಮಸಾಲ ಟೀ

masala tea food of karnataka

ಮಸಾಲ ಟೀ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ತೂಕವನ್ನು ಇಳಿಸಲು ಸಹಾಯ ಮಾಡುತ್ತೆ ಹಾಗೂ ಮಸಾಲ ಟೀ ಅನ್ನು ಕುಡಿಯುವುದರಿಂದ ಶೀತ, ಕೆಮ್ಮು, ಜ್ವರದಿಂದ ದೂರವಿಡಲು ಸಹಾಯ ಮಾಡಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಹಾಗಾದರೆ ಈ ಮಾಸಲ ಟೀ ಅನ್ನು ಮಾಡುವುದು ಹೇಗೆ ಅಂತ ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top