ಮಸಾಲಾ ಮಜ್ಜಿಗೆ ಮಾಡೋದು ಹೇಗೆ? ಇಲ್ಲಿದೆ ನೋಡಿ ವಿಡಿಯೋ

masala butter milk recipe in kannada

ಬೇಸಿಗೆ ಬಂತೆಂದರೆ ಸಾಕು ಪದೇ ಪದೇ ಏನಾದರೂ ತಂಪಾದ ಪಾನೀಯ ಕುಡಿಬೇಕು ಅನಿಸುತ್ತೆ. ಎಷ್ಟೇ ಕುಡಿದರೂ ಬಾಯಾರಿಕೆ ಕಡಿಮೆ ಆಗಲ್ಲ ಏನೇನೋ ಕುಡಿಯುದಕ್ಕಿಂತ ಆರೋಗ್ಯಕರ ಮಜ್ಜಿಗೆ ಕುಡಿದರೆ ಬಹಳ ಒಳ್ಳೆಯದು. ಮಸಾಲ ಮಜ್ಜಿಗೆಯಿಂದ ಚೆನ್ನಾಗಿ ಜೀರ್ಣ ಕೂಡ ಆಗುತ್ತೆ ಆಸಿಡಿಟಿ ಕಡಿಮೆಯಾಗಿ ದೇಹ ತಂಪಾಗಿ ಇದಲು ಸಹಾಯ ಮಾಡುತ್ತೆ, ಇಂದು ಮಸಾಲ ಮಜ್ಜಿಗೆ ಹೇಗೆ ಮಾಡಬೇಕೆಂದು ತಿಳಿದುಕೊಳ್ಳಿ

ಮಸಾಲ ಮಜ್ಜಿಗೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

1 ಹಸಿ ಮೆಣಸಿನ ಕಾಯಿ
ಸ್ವಲ್ಪ ಕೊತ್ತಂಬರಿ
6 ಪುದೀನ ಎಲೆ
1/4 ಲೀಟರ್ ಮೊಸರು
1 ಟೀ ಸ್ಪೂನ್ ಉರಿದು ಪುಡಿ ಮಾಡಿದ ಜೀರಿಗೆ
1/4 ಟೀ ಸ್ಪೂನ್ ಬ್ಲಾಕ್ ಸಾಲ್ಟ್
1/4 ಟೀ ಸ್ಪೂನ್ ಕರಿಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
4 ಐಸ್ ಕ್ಯೂಬ್

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top