ಕರ್ನಾಟಕ ಸಾರಿಗೆ ಸಂಸ್ಥೆಯಿಂದ 2814 ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಉದ್ಯೋಗಾಕಾಂಕ್ಷಿಗಳಿಗೆ ಈಗ ಗುಡ್‌ ನ್ಯೂಸ್‌ ಸಿಕ್ಕಿದೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಖಾಲಿ ಇರುವ ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದಾರೆ.9 ವಿಭಾಗ ವ್ಯಾಪ್ತಿಯಲ್ಲಿ ಬರುವ 2555 ಚಾಲಕ ಹುದ್ದೆಗಳು ಖಾಲಿಯಿದ್ದು , ಅರ್ಜಿ ಆಹ್ವಾನ ಕರೆದಿದ್ದು, ಅದರಲ್ಲಿ 55 ಪರಿಶಿಷ್ಟ ಜಾತಿ, ಹಿಂಬಾಕಿ ವರ್ಗಕ್ಕೆ ಸೇರಿದವರಿಗೆ ಜೊತೆಗೆ ಪರಿಶಿಷ್ಟ ಜಾತಿ ಹಿಂಬಾಕಿ ವರ್ಗಕ್ಕೆ ಸೇರಿದವರಿಗೆ 259 ಚಾಲಕ ಕಂ ನಿರ್ವಾಹಕ ಹುದ್ದೆ ಖಾಲಿಯಿದ್ದು ಒಟ್ಟು 2814 ಹುದ್ದೆಗಳಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅರ್ಜಿಯನ್ನು ಆಹ್ವಾನಿಸಿದೆ .

ಆರ್ಹ ಅಭ್ಯರ್ಥಿಗಳು ಡಿಸೆಂಬರ್‌ 10 ರಿಂದ ಜನವರಿ 8 ರ ಒಳಗೆ ಆನ್‌ ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹದು, ಇನ್ನು ಅರ್ಜಿಸಲ್ಲಿಸಲು www.nwkrtc.in ಗೆ ಭೇಟಿ ನೀಡಿ ಹೆಚ್ಚು ಮಾಹಿತಿಯನ್ನು ಪಡೆದುಕೊಳ್ಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top