ಕಿಚ್ಚ ಸುದೀಪ್‍ಗೆ ವಿಡಿಯೋ‌ ಮೂಲಕ ಬರ್ತ್ ಡೇ ವಿಶ್ ಮಾಡಿದ ಸಲ್ಮಾನ್ ಖಾನ್.!

kiccha birthday wish by salman khan

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು‌ 46ನೇ ವರ್ಷದ ಹುಟ್ಟುಹಬ್ಬ ಆಗಿದ್ದು ಕಿಚ್ಚ ಸುದೀಪ್‌ಗೆ ಒಂದು ಕಡೆ ತನ್ನ ಬರ್ತ್ ಡೇ ಆದ್ರೆ ಇನ್ನೊಂದು ಕಡೆ ಗಣೇಶ ಹಬ್ಬದ ಸ್ಪೆಷಲ್ ಈ ಎರಡರ ನಡುವೇ ಕಿಚ್ಚನಿಗೆ ಬಿಗ್ ಗಿಫ್ಟ್ ಒಂದು ಸಿಕ್ಕಿದೆ ಅದು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಕಡೆಯಿಂದ.

ಹೌದು ಕಿಚ್ಚನ ಹುಟ್ಟುಹಬ್ಬಕ್ಕೆ ವಿಡಿಯೋ ಮಾಡಿರೋ ದಬಾಂಗ್ 3 ಚಿತ್ರತಂಡ ಸಲ್ಮಾನ್ ಖಾನ್ ಸ್ಪೆಷಲ್ ಆಗಿ ಕಿಚ್ಚ ಸುದೀಪ್‍ಗೆ ವಿಶ್ ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಜೊತೆ ಪ್ರಭುದೇವ, ಅರ್ಬಾಜ್ ಖಾನ್ ಕೂಡ ವಿಶ್ ಮಾಡಿದ್ದು, ದಬಾಂಗ್ 3ನಲ್ಲಿ ನಮ್ಮ ಜೊತೆ ನೀವಿರೋದು ನಮಗೆ ಖುಷಿಯಾದ ವಿಷಯ ನೀವಿದ್ರೆ ಸೆಟ್ ನಲ್ಲಿ ಅದೇನೋ‌ ಎನರ್ಜಿ ಲವ್ ಯು ಅಂತ ದಬಾಂಗ್ ಚಿತ್ರತಂಡ ಕಿಚ್ಚ ಸುದೀಪ್‍ಗೆ ವಿಶ್ ಮಾಡಿ ಹರಸಿದ್ದಾರೆ.

Many many happy returns of the day #KicchaSudeep from team ‘Dabangg 3’!

Many many happy returns of the day #KicchaSudeep from team ‘Dabangg 3’! #HappyBirthdayKicchaSudeep #HBDKichchaSudeep Salman Khan Sonakshi Sinha #ArbaazKhan Prabhudeva Mahesh Limaye #AnlArasu Nikhil Dwivedi Saffron Broadcast & Media Ltd

Posted by Salman Khan Films on Sunday, September 1, 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top