KGF ಟೀಸರ್ ನೋಡಿ ಚಿಂದಿಗುರು ಎಂದ RCB ಆಟಗಾರ

ಕೆಜಿಎಫ್ 2 ಟೀಸರ್ ರಿಲೀಸ್ ಆಗಿದ್ದೇ ಆಗಿದ್ದು ಅದು ಯಾವ ಮಟ್ಟಕ್ಕೆ ಸೌಂಡ್ ಮಾಡ್ತಾ ಇದೆ ಅನ್ನೋದನ್ನ ನಾಬ್ ಹೇಳೋದೆ ಬೇಡೆ..ಈಗಾಗಲೇ ಯೂಟ್ಯೂಬ್ ನಲ್ಲಿ 100 ಮಿಲಿಯನ್ ವಿವ್ಯೂಸ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.. ಈಗಾಗಲೇ ಟೀಸರ್ ನೋಡಿದ ಎಲ್ಲಾರೂ ಸೂಪರ್ ಗುರು..ಟೀಸರ್ ನೋಡಿದ ಮೇಲೆ ಸಿನಿಮಾಗೆ ವೈಟ್ ಮಾಡೋಕೆ ಆಗಲ್ಲ,ಅದಷ್ಟು ಬೇಗ ಸಿನಿಮಾ ಬರ್ಲಿ ಅಂತ ಹೇಳ್ತಿದ್ದಾರೆ. ಇದೀಗ ಆರ್ ಸಿ ಬಿ ಯ ಆಟಗಾರ. ಯಜುವೇಂದ್ರ ಚಹಲ್ ಕೆಜಿಎಫ್ 2 ಟೀಸರ್ ನೋಡಿ ಫಿದಾ ಆಗಿದ್ದು,ಕೆಜಿಎಫ್ 2 ಟೀಸರ್ ಸೂಪರ್ ಕಾಂಟ್ ವೈಟ್ ಅಂತ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ‌ ಕೆಜಿಎಫ್ 2 ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ 100 ಮಿಲಿಯನ್ ವೀಕ್ಷಣೆ ಪಡೆದಿದ್ದು, ಯೂಟ್ಯೂಬ್ ನಲ್ಲಿ ಹೊಸ‌ ದಾಖಲೆ ಬರೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top