ಮನೆಯಲ್ಲೇ ಮಾಡಿ ಜೀರ ಮಸಾಲ ಸೋಡ ಸೀಕ್ರೆಟ್ ರೆಸಿಪಿ

ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಸಾಕು ಸ್ವಲ್ಪ ಪೌಡರ್ ನ ಮಿಕ್ಸ್ ಮಾಡಿಕೊಂಡು ಯಾವಾಗಬೇಕಾದರೂ ಕುಡಿಯಬಹುದು ಹೊಟ್ಟೆ ಉರಿ, ಅಜೀರ್ಣ ಸಮಸ್ಯೆ, ಮಲಬದ್ದತೆಗೆ ಇದು ಅದ್ಭುತ ಜ್ಯೂಸ್

ಜೀರ ಮಸಾಲ ಸೋಡ ಸೀಕ್ರೆಟ್ ರೆಸಿಪಿ ಮಾಲು ಬೇಕಾಗಿರುವ ಸಾಮಾಗ್ರಿಗಳು :

ಜೀರಿಗೆ
ಬ್ಲಾಕ್ ಸಾಲ್ಟ್
ಕರಿ ಮೆಣಸಿನ ಕಾಳು
ಚಕ್ಕೆ
ಏಲಕ್ಕಿ
ನಿಂಬೆಹಣ್ಣು
ಪುದೀನ
ಐಸ್ ಕ್ಯೂಬ್
ಸಕ್ಕರೆ
ಸೋಡ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top