ಕೆಲವೇ ಗಂಟೆಗಳಲ್ಲಿ ಮಿಲಿಯನ್ ಲೈಕ್ಸ್ ಪಡೆದ ಜಾಕ್ವಲಿನ್ ಫೋಟೋ.!

ನಟಿ ಜಾಕ್ವಲಿನ್ ಫರ್ನಾಂಡೀಸ್ ಬಾಲಿವುಡ್ ನ ಹಾಟ್ ಬ್ಯೂಟಿ ಸೋಶಿಯಲ್ ಮೀಡಿಯಾದಲ್ಲಿ‌ ಸದಾ ಆ್ಯಕ್ಟಿವ್ ಆಗಿರುವ ಈ‌ ನಟಿ, ಬಾಲಿವುಡ್ ನಲ್ಲಿ ‘ಭಾಘಿ 2’ ರೇಸ್ 3 ಫ್ಲಾಪ್ ಆದ ಮೇಲೆ ಯಾವ ಸಿನಿಮಾಗಳಲ್ಲು ಅವಕಾಶ ಸಿಕ್ಕಿರಲಿಲ್ಲ, ಇತ್ತೀಚೆಗೆ ಸಾಹೋ ಚಿತ್ರದಲ್ಲಿ ಬ್ಯಾಡ್ ಬಾಯ್ ಹಾಡಿಗೆ ಸೊಂಟ ಬಳುಕಿಸಿ ತನ್ನ ಅಭಿಮಾನಿಗಳ ಹೃದಯಕ್ಕೆ ಮತ್ತೆ ಲಗ್ಗೆ ಇಟ್ಟಿದ್ದಾರೆ. ಈಗ ಜಾಕ್ವಲಿನ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಈ ಒಂದು ಫೋಟೋ‌ ಈಗ ಸಖತ್ ವೈರಲ್ ಆಗಿದ್ದು ಪೋಸ್ಟ್ ಮಾಡಿದ ಕೆಲವೇ ಗಂಟೆಯಲ್ಲಿ 1.8ಮಿಲಿಯನ್ ಲೈಕ್ ಪಡೆದುಕೊಂಡಿದೆ,

View this post on Instagram

New vlog out today ? stay tuned!!

A post shared by Jacqueline Fernandez (@jacquelinef143) on

ಹೌದು ಕಪ್ಪು ಬಟ್ಟೆ ಧರಿಸಿ ಜಾಕ್ವಲಿನ್ ಬೋಟ್ ನಲ್ಲಿ ನದಿಯ ಮಧ್ಯದಲ್ಲಿ ಸಖತ್ ಪೋಸ್ ಕೊಟ್ಟಿರೋ ಫೋಟೋ ಶೇರ್ ಮಾಡಿದ್ದು ಈ ಫೋಟೋ ತನ್ನ ಅಭಿಮಾನಿಗಳ ಮತ್ತೆ ಮತ್ತೇರಿಸುವ ಹಾಗೆ ಮಾಡಿದೆ.

View this post on Instagram

I’m not sore at all @kuldeepshashi ?

A post shared by Jacqueline Fernandez (@jacquelinef143) on

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top