IPL ಗೆ ಬಿತ್ತು ದೊಡ್ಡ ಹೊಡೆತ..!ಬಿಸಿಸಿಐಗೆ ಕೋಟಿ ಕೋಟಿ ನಷ್ಟ

ಆರ್ ಸಿಬಿ ಮೊದಲ ಎದುರಾಳಿ ಸಿಎಸ್ ಕೆ..!

ದೇಶದಲ್ಲೆಡೆ ಈಗ ಕರೊನಾದೇ ಭೀತಿ, ಕರೊನಾ ವೈರಸ್‍ನಿಂದಾಗಿ ಈಗ ಜಾಗತಿಕವಾಗಿ ಎಲ್ಲಾ ಮಾರುಕಟ್ಟೆ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಅದರಲ್ಲೂ ಕ್ರೀಡಾ ಲೋಕಕ್ಕೂ ದೊಡ್ಡ ಹೊಡೆತನೇ ಬಿದ್ದಂತಾಗಿದೆ, ಅದರಲ್ಲೂ ದೇಶದ ಶ್ರೀಮಂತ ಆಟವಾದ ಕ್ರಿಕೆಟ್ ದೊಡ್ಡ ಹೊಡೆತ ಬಿದ್ದಿದ್ದು, ಇದರಿಂದ ಬಿಸಿಸಿಐ ಕೂಡ ಕಂಗೆಟ್ಟು ಕೂತಿದೆ, ಇನ್ನು ಕೆಲವೆ ದಿನಗಳಲ್ಲಿ ಐಪಿಎಲ್ ಕೂಡ ಶುರುವಾಗ ಬೇಕಾಗಿದ್ದು, ಈಗ ಐಪಿಎಲ್ ಶುರುವಾಗಲಿದೆಯಾ, ಭಾರತ ಸರ್ಕಾರ ತೆಗೆದುಕೊಂಡಿರೋ ಕೆಲವು ನಿರ್ಧಾರಗಳಿಂದ ಐಪಿಎಲ್‍ಗೆ ಯಾವ ರೀತಿ ನಷ್ಟವಾಗಿದೆ ಅನ್ನೋದರ ಸಂಕ್ಷಿಪ್ತ ನೋಟ ಈ ಕೆಳಗಿನ ವಿಡಿಯೋದಲ್ಲಿ ಇದೆ ನೋಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top