ತಿಂಗಳಿಗೆ 1800 ಸಂಬಳದಿಂದ ಕೋಟಿ ಕೋಟಿ ಗಳಿಸಿದ್ದು ಹೇಗೆ ಗೊತ್ತಾ..?

ಸಾಮಾನ್ಯವಾಗಿ ಎಲ್ಲರೂ ಹೇಳುವುದು ದುಡ್ಡಿದ್ದರೇನೆ ದುನಿಯಾ,

ದುಡ್ಡಿದ್ದೊರೋ ದೊಡ್ಡ ದೊಡ್ಡ ಬ್ಯುಸಿನೆಸ್ ಮಾಡ್ತಾರೆ ಕೋಟಿ ಕೋಟಿ ಗಳಿಸ್ತಾರೆ,

ನಮ್ಮಂತ ಸಾಮಾನ್ಯರೂ ಎಷ್ಟೆ ಓದಿದರೂ ಮಾಮೂಲಿ ಸಂಬಳಕ್ಕೆ ಕೆಲಸ ಮಾಡ್ಬೇಕು ತಿಂಗಳ ಕೊನೆಯಲ್ಲಿ ಯಾವಾಗಪ್ಪ ಸ್ಯಾಲರಿ ಆಗುತ್ತೆ ಅಂತ ಕಾಯುತ್ತಾ ಕೂರಬೇಕು

ಇನ್ನು ಏನೇ ಡಿಗ್ರಿ ಓದಿರಲಿ ಈಗಿನ ಕಾಲದಲ್ಲಿ ಕೆಲಸ ಸಿಗದಿದ್ದರೆ ಆ ದೇವರೇ ಗತಿ ಬಿಡಿ ಅಂತ ಚಿಂತೆ ಮಾಡೋದರಲ್ಲೆ ಸಮಯ ವ್ಯರ್ಥ ಮಾಡುತ್ತೇವೆ

ಆದರೆ ಕಾಲೇಜಿನ ಓದಿಗೂ ಮನೆಯವರು ಹಣ ಕೊಡದಿದ್ದಾಗ ಪಾರ್ಟ್ ಟೈಂ ಜಾಬ್ ಮಾಡಿ,

ಮುಂದೆ ಅನೇಕ ಕಂಪನಿಗಳ ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದು ಹೇಗೆ ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top