ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದನ್ನು ಕುಡಿಯಿರಿ

food of karnataka immunity booster drink

ಆರೋಗ್ಯವೇ ಭಾಗ್ಯ ಹೌದು ರೋಗಗಳಿಂದ ದೂರ ಇರಬೇಕಾದರೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು, ಮನುಷ್ಯನಿಗೆ ಪ್ರತಿದಿನ ಅನೇಕ ಸೋಂಕು, ಕಾಯಿಲೆಗಳಿಂದ ನ್ಯಾಚುರಲ್ ಆಗಿ ಕಾಪಾಡುವ ಅದ್ಭುತ ಶಕ್ತಿ, ಸದಾ ಆರೋಗ್ಯದಿಂದರಬೇಕಾದರೆ ಮನುಷ್ಯನಿಗೆ ರೋಗ ನಿರೋಧಕ ಶಕ್ತಿ ಚೆನ್ನಾಗಿರಬೇಕು. ನಮ್ಮ ಭಾರತೀಯ ಮಸಾಲೆ, ಆಹಾರ ಪದ್ಧತಿಯಲ್ಲಿ ರೋಗ ನಿರೋಧಕ ಶಕ್ತಿ ಯತೇಚ್ಛವಾಗಿದೆ. ಇಂದು ಮನೆಯಲ್ಲೇ ಸಿಗುವ ಪದಾರ್ಥಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟೀ ಅನ್ನು ಮಾಡುವುದು ಹೇಗೆ ಅಂತ ನೋಡಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟೀ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

ಒಂದು ಟೀ ಸ್ಪೂನ್ ಹಸಿ ಶುಂಠಿ
6 ಕರಿ ಮೆಣಸು
1 ಟೀ ಸ್ಪೂನ್ ಅರಿಶಿನ
1/4 ಟೀ ಸ್ಪೂನ್ ನಿಂಬೆ ಹಣ್ಣಿನ ಸಿಪ್ಪೆ ಹೊರ ಭಾಗ
ಅರ್ಧ ನಿಂಬೆಹಣ್ಣಿನ ರಸ
ಒಂದು ಟೀ ಸ್ಪೂನ್ ಜೇನು ತುಪ್ಪ
1/4 ಟೀ ಸ್ಪೂನ್ ತುಪ್ಪ
ಒಂದು ಚಕ್ಕೆ (ದಾಲ್ಚಿನಿ)

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ಯೂಟ್ಯೂಬ್ ನಲ್ಲಿ,

food of karnataka channel ಅಂತ ಸರ್ಚ್ ಮಾಡಿ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top