ಆರ್‌ಸಿಬಿ ಕಪ್‌ ಗೆದ್ರೆ ನಾನು ಬೆತ್ತಲೆ ಫೋಟೋ ಟ್ವೀಟ್‌ ಮಾಡ್ತೀನಿ..!

ಆರ್‌ಸಿಬಿ ಈ ಬಾರಿ ಕಪ್‌ ಗೆದ್ರೆ ಬೆತ್ತಲೆ ಫೋಟೋವನ್ನು ಅಪ್ಲೋಡ್‌ ಮಾಡೋದಾಗಿ ಟ್ವೀಟ್‌ ಮಾಡಿರೋ ಟ್ವೀಟ್‌ ಒಂದು ಈಗ ಸಖತ್‌ ವೈರಲ್‌ ಆಗಿದೆ. ಸೆಪ್ಟೆಂಬರ್‌ ೧೯ ರಿಂದ ಐಪಿಎಲ್‌ ಶುರುವಾಗುತ್ತಿದ್ದು, ಹೀಗಾಗಲೇ ಐಪಿಎಲ್‌ ಹವಾ ಜೋರಾಗಿದೆ.ಅದರಲ್ಲೂ ಆರ್‌ಸಿಬಿ ಅಭಿಮಾನಿಗಳು ಈ ಬಾರಿ ಕಪ್‌ ನಮ್ದೆ ಅನ್ನೋದಕ್ಕೆ ಶುರುಮಾಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಅತಿಹೆಚ್ಚು ಫ್ಯಾನ್‌ ಫಾಲೋವರ್ಸ್‌ ಹೊಂದಿರೋ ತಂಡ ಅಂದ್ರೆ ಅದು ಆರ್‌ಸಿಬಿ, ಕಪ್‌ ಗೆಲ್ಲುತ್ತೋ ಬಿಡುತ್ತೋ ಫಾನ್ಸ್‌ ಮಾತ್ರ ಕಮ್ಮಿಆಗೋದಿಲ್ಲ, ಹೀಗಿರುವಾಗ ಯುವತಿ ಯೊಬ್ಬಳು ಟ್ವೀಟ್‌ ಮಾಡಿದ್ದು, ನಿಧಿ ಅನ್ನೋ ಟ್ವೀಟರ್‌ ಅಕೌಂಟ್‌ನಲ್ಲಿ ಈ ಬಾರಿ ಆರ್‌ಸಿಬಿ ಕಪ್‌ ಗೆದ್ರೆ ಬೆತ್ತಲಾಗುತ್ತೇನೆ ಅಂತ ಪೋಸ್ಟ್‌ ಮಾಡಿದ್ದಾಳೆ. ಜೊತೆಗೆ ಈ ಬರೆದಿದ್ದೇನೆ ಅಂದ್ರೆ ಈ ಬಾರಿ ಆರ್‌ಸಿಬಿ ಕಪ್‌ ಗೆಲ್ಲೋದಿಲ್ಲ ಅನ್ನೋ ನಂಬಿಕೆ ನನಗೆ ಇದೆ ಅಂತಾನೂ ಟ್ವೀಟ್‌ ಮಾಡಿ ಆರ್‌ಸಿಬಿ ತಂಡ ಮತ್ತು ಅಭಿಮಾನಿಗಳ ಕಾಲೆಳೆದಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top