ಸುಲಭವಾಗಿ ಕ್ಯಾರೆಟ್ ಐಸ್‍ಕ್ಯಾಂಡಿ ಹೇಗೆ ಮಾಡಬೇಕೆಂದು ನೋಡಿ

ice candy recipe in kannada

ಈಗ ಬೇಸಿಗೆ ಶುರುವಾಗಿದೆ ಈಗೇನಿದ್ರು ತಂಪಾದ ಪಾನೀಯ, ಐಸ್‍ಕ್ರೀಂನದ್ದೇ ಸೀಸನ್, ಎಲ್ಲರಿಗೂ ಐಸ್ ಕ್ಯಾಂಡಿ ಅಂದರೆ ತುಂಬಾ ಇಷ್ಟ ಮನೆಯಲ್ಲಿ ಮಕ್ಕಳಿದ್ದರೆ ಹೊರಗಡೆಯಿಂದ ತಂದು ಕೊಡುವುದರ ಬದಲು ಸುಲಭವಾಗಿ ಆರೋಗ್ಯಕರವಾದ ಕ್ಯಾರೆಟ್ ಐಸ್‍ಕ್ಯಾಂಡಿಯನ್ನು ಮಾಡಿಕೊಡಿ, ಕ್ಯಾರೆಟ್ ಐಸ್‍ಕ್ಯಾಂಡಿ ಹೇಗೆ ಮಾಡಬೇಕೆಂದು ನೋಡಿ

ಕ್ಯಾರೆಟ್ ಐಸ್‍ಕ್ಯಾಂಡಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

1 ಕೆ.ಜಿ. ಕ್ಯಾರೆಟ್
3/4 ಕೆ.ಜಿ. ಸಕ್ಕರೆ
1 ಲೀಟರ್ ಹಾಲು
2 ಟೀ ಸ್ಪೂನ್ ಒಣ ಕೊಬರಿ ತುರಿ
6 ಬಾದಾಮಿ
6 ಗೋಡಂಬಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top