ಒಂದೇ ಹಳ್ಳಿಯಲ್ಲಿ 47 ಜನ IAS ಅಧಿಕಾರಿಗಳಾಗಿದ್ದು ಹೇಗೆ ಗೊತ್ತಾ..?

ನಮ್ಮ ದೇಶದಲ್ಲಿ ಐ.ಎ.ಎಸ್ ಆಗಬೇಕಂಬ ಬಹುಜನರ ಕನಸು ಪ್ರತಿವರ್ಷ ಲಕ್ಷಗಟ್ಟಲೆ ಜನ ಸಾಕಷ್ಟು ಕಷ್ಟ ಪಟ್ಟು ಓದುತ್ತಾರೆ. ಇದಕ್ಕೆ ಇಡೀ ದೇಶಾದ್ಯಂತ ಕಾಂಪಿಟೇಶನ್ ಇರುತ್ತೆ. 2019ರಲ್ಲಿ 8 ಲಕ್ಷಕ್ಕಿಂತ ಅಧಿಕ ಜನ ಐ.ಎ.ಎಸ್ ಪರೀಕ್ಷೆ ಬರೆದಿದ್ದರಂತೆ, ಪ್ರತಿವರ್ಷ ಅಂದಾಜು 180 ಜನ ಮಾತ್ರ ಐ.ಎ.ಎಸ್ ಆಫೀಸರ್ಸ್ ಆಗಿ ಸೆಲೆಕ್ಟ್ ಆಗ್ತಾರೆ ಎನ್ನಲಾಗಿದೆ. ಒಂದು ವರದಿಯ ಪ್ರಕಾರ ಭಾರತದಲ್ಲಿ ಸದ್ಯ 4,926 ಐ.ಎ.ಎಸ್ ಆಪೀಸರ್ ಗಳಿದ್ದಾರೆ, ನಮ್ಮ ಊರಲ್ಲಿ ಯಾರಾದರೂ ಐಎಎಸ್ ಆದರೆ ಅದೂ ತುಂಬಾ ಗ್ರೇಟ್ ಅಂತ ಹೇಳ್ತೀವಿ ಯಾಕೆಂದರೆ ಐಎಎಸ್ ಪಾಸ್ ಆಗುವುದು ಅಷ್ಟು ಸುಲಭದ ಮಾತಲ್ಲ ಅದು ಎಲ್ಲರಿಗೂ ಗೊತ್ತಿರುವ ವಿಷಯ. ಇಷ್ಟು ಕಷ್ಟದ ಪರೀಕ್ಷೆ ಪಾಸ್ ಆಗಿ ಐ.ಎ.ಎಸ್ ಆಫೀಸರ್ ಆದವರು ತಾಲೂಕಿಗೆ ಒಬ್ಬರು ಸಿಗುವುದೂ ಕಷ್ಟ ಅಂತದರಲ್ಲಿ ಒಂದು ಚಿಕ್ಕ ಹಳ್ಳಿಯಲ್ಲಿ 47 ಜನ ಐ.ಎ.ಎಸ್ ಆಫೀಸರ್ಸ್ ಇದಾರೆಂದರೆ ಅದು ನಂಬುದಕ್ಕು ಕಷ್ಟ ಅಲ್ಲವೇ, ನಾವು ಎಷ್ಟೇ ದೊಡ್ಡ ನಗರದಲ್ಲಿದ್ದರೂ, ಕೇಳಿದ ಎಲ್ಲಾ ಪುಸ್ತಕ, ಇಂಟರ್ ನೆಟ್ ಸೇವೆ, ಮನೆಯವರಿಂದ ಎಲ್ಲಾ ಸೌಲಭ್ಯ ಎಲ್ಲವೂ ಸಿಗುತ್ತಿದ್ದರೂ ಸಾಮಾನ್ಯ SSLC, PUC ಪರೀಕ್ಷೆ ಪಾಸ್ ಆಗಲೂ ಎಷ್ಟು ಕಷ್ಟ ಅಂತ ಹೇಳ್ತೇವೆ, ಆದರೆ ನಾವೆಲ್ಲಾ ದೇಶದ ಅತ್ತ್ಯುನ್ನತ ಐ.ಎ.ಎಸ್ ಆಫೀಸರ್ ಆಗುವುದಕ್ಕೆ ಆಗುತ್ತಾ ಅಂತ ಕೈ ಕಟ್ಟಿ ಸಮ್ಮನಿರಲಿಲ್ಲ ಈ ಹಳ್ಳಿಯವರು,

ಈ ಚಿಕ್ಕ ಊರಿನಲ್ಲಿ 47 ಜನ IAS ಆಗಿದ್ದು ಹೇಗೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top